ನಮ್ಮ ತಾಯಿ ಹೋದ ತಿಂಗಳು ಈ ಮಾತನ್ನು ಸಚ್ಚಿದಾನಂದ ಬಾಬುರವರು ಹೇಳಿದ್ದರೆಂದು ಹೇಳಿದ್ದರು. ಅಂತಹ ದೊಡ್ಡ ವಿಷಯವಲ್ಲ ಎಂದು ಸುಮ್ಮನಿದ್ದೆ
ನಂತರ ಇಂದು ಹಾಗೆ ನೆನಪಿಗೆ ಬಂದು ವೆಬ್ ತಾಣ ಜಾಲಾಡಿದಾಗ ಅದು ನಿಜವೆಂದು ಸಮರ್ಥಿಸುವ ಕೆಲವು ತಾಣಗಳು ಕಂಡುಬಂದವು
ಭಾರತಕ್ಕೆ ಯಾವ ತೊಂದರೆ ಇಲ್ಲ ಎಂಬುದು ತಿಳಿಯುತ್ತದೆ.
ಅದೇನೋ ಭೂಮಿ ಹಿಂದೆ ಮುಂದೆ ಆಗಿ ಉತ್ತರ ಹಾಗು ದಕ್ಷಿಣ ಧ್ರುವಗಳೆರೆಡು ಸ್ಥಾನ್ ಪಲ್ಲಟಿಸುತ್ತದೆ ಎಂಬುದು ಸೈಂಟಿಫಿಕ್ ಕಾರಣಾ
ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?
ಇದರ ಬಗ್ಗೆ ವಿವರಗಳು ಸಿಕ್ಕಾಗಲೆಲ್ಲಾ ದಾಖಲಿಸುತ್ತೇನೆ
http://www.whatismetaphysics.com/2012-problem.html
http://www.helium.com/items/460316-the-significance-of-the-year-2012-explained
ಪ್ರತಿಕ್ರಿಯೆ (4)