ದೆಕ್ಕನ್

ನೀವಿರುವ ಸ್ಥಾನ ಗುರುತಿಸುವ  ಫೈರ್‌ಫಾಕ್ಸ್

ಮೋಜಿಲ್ಲ ಫೈರ್‌ಫಾಕ್ಸ್ ತಂತ್ರಾಂಶ ಈಗ ನೀವಿರುವ ಸ್ಥಾನ ಪತ್ತೆ ಮಾಡಿ,ಅದಕ್ಕನುಗುಣವಾದ
ವಿವರಗಳನ್ನು ನಿಮಗೆ ತೋರಿಸಲು ಶಕ್ತವಾಗಿದೆ. ಅದಕ್ಕೆ ನೀವು Geode ಎನ್ನುವ
ಆಡ್‌ಓನ್‌ನ್ನು ಇಳಿಸಿಕೊಂಡು ನಿಮ್ಮ ಮೊಜಿಲ್ಲಾಕ್ಕೆ ಸೇರಿಸಿಕೊಳ್ಳಬೇಕು. ಈ ಸ್ಥಾನ
ಪತ್ತೆಗೆ ಬ್ರೌಸರ್ ನೀವು ಬಯಸಿದ ವಿಧಾನವನ್ನು ಬಳಸುತ್ತದೆ. ಐಪಿ
ವಿಳಾಸವನ್ನಾಧರಿಸಿ,ಜಿಪಿಎಸ್ ವಿಧಾನದಿಂದ, ವೈಫಿ ಸೇವೆ ಒದಗಿಸುವವರ ಅಧಾರದಿಂದ ಹೀಗೆ
ತರಹೇವಾರಿ ವಿಧಾನದಿಂದ ಸ್ಥಳ ಪತ್ತೆ ಹಚ್ಚಲು ಬರುತ್ತದೆ. ಅದಿಲ್ಲದೆ ಬಳಕೆದಾರನೇ ಸ್ವತ:
ತನ್ನ ಸ್ಥಳವನ್ನು ತಿಳಿಸುವ ಅಯ್ಕೆಯೂ ಇದೆ.ನಂತರ ಬ್ರೌಸರ್ ನಿಮ್ಮ ಸುತ್ತಮುತ್ತ ಇರುವ
ಹೋಟೆಲುಗಳ ವಿವರಗಳನ್ನೂ ಮತ್ಯಾವುದೋ ಸೇವೆಯ ವಿವರಗಳನ್ನು ತಿಳಿಸಬಲ್ಲುದು. ನೀವು
ಕಚೇರಿಯಲ್ಲಿದ್ದೀರ ಅಥವ ಮನೆಯಲ್ಲಿದ್ದೀರಾ ಎನ್ನುವುದರ ಮೇಲೆ ನಿಮಗೆ ಬೇಕಾದ
ಸುದ್ದಿಯನ್ನು ಆಯ್ದು ನೀಡಲೂ ಇಂತಹ ಸೇವೆ ಸಮರ್ಥವಾಗಿದೆ.___LINK_OPEN_href="http://labs.mozilla.com/2008/10/introducing-geode/" target="_blank" title="firefox"___ಈ ತಂತ್ರಾಂಶ ಇಲ್ಲಿಂದ ಇಳಿಸಿಕೊಳ್ಳಿ.  

___LINK_OPEN_href="http://labs.mozilla.com/2008/10/introducing-geode/" target="_blank" title="firefox"___ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ.

hindustan times

------------------------------------------

ಇಂತಹ ರಾಜಕಾರಣಿಗಳಿಂದ ನಮಗೆ ನಿವೃತ್ತಿ ಇಲ್ಲವೇ?

ninan indianexpress

----------------------------------------------------------

ನೋಬೆಲ್ ಜಪಾನೀ ಮತ್ತು ಅಮೆರಿಕನ್ ವಿಜ್ಞಾನಿಗಳಿಗೆ ರಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ

ಜೆಲ್ಲಿಮೀನು ಹಸಿರಾಗಿ ಹೊಳೆಯುವ ಪ್ರೊಟೀನನ್ನು ಕಂಡಕೊಂಡ ಶಿಮೊಮುರಾ ಜಪಾನಿ
ವಿಜ್ಞಾನಿ.ಚಾಲ್ಫಿ ಎಂಬ ಅಮೆರಿಕನ್ ವಿಜ್ಞಾನಿ, ಆ ಪ್ರೊಟೀನನ್ನು ಉತ್ಪಾದಿಸುವ ಜೀನನ್ನು
ಪ್ರತ್ಯೇಕಿಸಿ,ಅದನ್ನು ಜೀವಕೋಶದಲ್ಲಿಟ್ಟು, ಯಾವುದೇ ಜೀವಿಯ ಜೀವಕೋಶಗಳಲ್ಲಿ ಈ ಬಣ್ಣದ
ಪ್ರೊಟೀನಿಗೆ ಕಾರಣವಾಗುವ ಜೀನ್ ಹೊಂದಿದ ಜೀವಕೋಶವನ್ನು ಪ್ರತ್ಯೇಕಿಸಲು ಸಾಧ್ಯವೆಂದು
ತೋರಿಸಿದರು. ಮತ್ತೊಬ್ಬ ವಿಜ್ಞಾನಿ ತ್ಸೀನ್ ಹಸಿರಿನ ಹೊರತಾಗಿ ಇತರ ಬಣ್ಣಗಳ
ಪ್ರೊಟೀನನ್ನು ಉತ್ಪಾದಿಸಲು ಜೀನ್‍ನ್ನು ಬಳಸಿಕೊಂಡರು.ಜೀವಕೋಶಗಳ ಐಡಿಯಾಗಿ ಈ ಜೀನನ್ನು
ಬಳಸಿಕೊಳ್ಳುವ ___LINK_OPEN_href="http://www.nytimes.com/2008/10/08/science/09nobel.html?_r=1&hp&oref=slogin" target="_blank" title="nytimes"___ವಿಧಾನಕ್ಕೀಗ ನೋಬೆಲ್ ಬಂದಿದೆ.

---------------------------------------------------------

nytimes

-------------------------------------------------------------

ಸಿಮಿ: ರಾಗ ಬದಲಿಸಿದ ಅಮರ್ ಸಿಂಗ್ 

ಅಮರ್

ವಿಶ್ವದಲ್ಲೆಡೆ ಬಡ್ಡಿದರ ಇಳಿಕೆ:ಭಾರತದಲ್ಲಿ ಮಾತ್ರಾ ಇಲ್ಲ

guardian

ಚೀನಾ,ಇಂಗ್ಲೆಂಡ್,ಸ್ವಿಸರ್ಲ್ಯಾಂಡ್,ಅಮೆರಿಕಾ,ಕೆನಡಾ,ಸ್ವೀಡನ್ ಇಲ್ಲಿನ ರಿಸರ್ವ್ ಬ್ಯಾಂಕುಗಳು___LINK_OPEN_href="http://news.bbc.co.uk/2/hi/business/7658958.stm" target="_blank" title="bbc"___ ಹಣಕಾಸಿನ ದುಸ್ಥಿತಿಯನ್ನು ಎದುರಿಸಲು ಬಡ್ಡಿದರ ಇಳಿಸುವ ಕ್ರಮ ಕೈಗೊಂಡಿವೆ.