60 ಸಂವತ್ಸರಗಳು

  1. ಪ್ರಭವ

  2. ವಿಭವ

  3. ಶುಕ್ಲ

  4. ಪ್ರಮೋದ

  5. ಪ್ರಜೋತ್ಪತ್ತಿ

  6. ಆಂಗೀರಸ

  7. ಶ್ರೀಮುಖ

  8. ಭಾವ

  9. ಯುವ

10. ಧಾತ್ರಿ

11. ಈಶ್ವರ

12. ಬಹುಧಾನ್ಯ

13. ಪ್ರಮಾಧಿ

14. ವಿಕ್ರಮ

15. ವರುಷ/ವೃಷ

16. ಚಿತ್ರಭಾನು

17. ಸ್ವಭಾನು

18. ತಾರಣ

19. ಪಾರ್ಥಿವ

20. ವ್ಯಯ

21. ಸರ್ವಜಿತ್

22. ಸರ್ವಧಾರಿ

23. ವಿರೋಧಿ

24. ವಿಕೃತ

25. ಖರ

26. ನಂದನ

27. ವಿಜಯ

28. ಜಯ

29. ಮನ್ಮಥ

30. ದುರ್ಮುಖ

31. ಹೇವಿಳಂಬಿ

32. ವಿಳಂಬಿ

33. ವಿಕಾರಿ

34. ಶಾರ್ವರಿ

35. ಪ್ಲವ

36. ಶುಭಕೃತ

37. ಶೋಭಾಕೃತ

38. ಕ್ರೋಧಿ

39. ವಿಶ್ವಾವಸು

40. ಪರಾಭವ

41. ಪ್ಲವಂಗ

42. ಕೀಲಕ

43. ಸೌಮ್ಯ

44. ಸಾಧಾರಣ

45. ವಿರೋಧಿಕೃತ

46. ಪರಿಧಾವಿ

47. ಪ್ರಮಾಧಿ

48. ಆನಂದ

49. ರಾಕ್ಷಸ

50. ನಳ

51. ಪಿಂಗಳ

52. ಕಾಳಯುಕ್ತಿ

53. ಸಿದ್ಧಾರ್ಥಿ

54. ರುದ್ರ

55. ದುರ್ಮತಿ

56. ದುಂದುಭಿ

57. ರುದಿರೋದ್ಗಾರಿ

58. ರಕ್ತಾಕ್ಷಿ

59. ಕ್ರೋಧನ

60. ಅಕ್ಷಯ / ಕ್ಷಯ?

ಈ ಹೆಸರುಗಳನ್ನ ಯಾರು ಇಟ್ಟರು?ಯಾಕೆ ಇಟ್ಟರು? ಅರವತ್ತೇ ಏಕಿದೆ? ಗೊತ್ತಿರೋರು ತಿಳಿಸಿ.

ನಿಮ್ಮೆಲ್ಲರಿಗೂ ವಿರೋಧಿ ಸಂವತ್ಸರದ ಯುಗಾದಿ ಹಬ್ಬದ ನಲ್ವಾರೈಕೆಗಳು :)

-ಸವಿತ