Bugs ಮಳೆ

ಅನಿಸುತಿದೆ ಯಾಕೋ ಇಂದು ಎಷ್ಟೊಂದು Bugsಇವೆಎಂದು...
Developers ಕೈಯಿಂದ ಇಂದುಮತ್ತಷ್ಟು ಬಂದಿವೆಯೆಂದು

ಅಹಾ ಎಂಥ Bugಗಳ ಸುರಿಮಳೆ
ನಿಂತು ಬಿಡುವುದುಎಂದು, ಹಾಗೇ ತಣ್ಣನೆ..... ||ಅನಿಸುತಿದೆ ಯಾಕೋ ಇಂದು...||

ಊಟದ ತಟ್ಟೆಯ ಮುಂದೆಯೂಕೇಳಿದೆಕಲರವ,
ರಾತ್ರಿಯ ಕನಸಲೂ ನಾನು ಹೋದರೆ ತಳಮಳ
ನೆಮ್ಮದಿ ನಿದ್ದೆ ರಜಹಾಕಿದೆ ಕೆಲಸಕೆನಾನು ಬಂದಕ್ಷಣ

ನಾ ಖೈದಿ ಕಂಪೆನಿ ಸೆರೆಮನೆ,
ನಿದ್ದೆಬರುವುದು ಎಂದು ನನಗೆ, ಹಾಗೇ ತಣ್ಣನೆ..... ||ಅನಿಸುತಿದೆ ಯಾಕೋ ಇಂದು...||


Applicationನ ಸೆಲೆಯಲಿ ಕಾಣದ Bugಗಳೇತುಂಬಿವೆ
Notepadiನ ಪುಟದಲಿ ಕೇವಲ report ಮಾಡದ Bugs ಇವೆ
ಯಾರಿಗೂ ಕಾಣದ major Bugನು,ಇಂದು ನಾನುನೋಡಿರುವೆ
ಮ್ಯಾನೇಜರ್ಗೆ ಉಂಟೆ ಇದರ ಕಲ್ಪನೆ
ಬಂದು ಹೊಗಳರೋ ಒಮ್ಮೆ, ಹಾಗೇ ಸುಮ್ಮನೆ..... ||ಅನಿಸುತಿದೆಯಾಕೋ ಇಂದು...||

ಅನಿಸುತಿದೆ ಯಾಕೋ ಇಂದು ಎಷ್ಟೊಂದು Bugsಇವೆ ಎಂದು...
Developers ಕೈಯಿಂದ ಮತ್ತಷ್ಟು ಬಂದಿವೆಯೆಂದು
ಅಹಾ ಎಂಥ Bugಗಳ ಸುರಿಮಳೆ
ನಿಂತು ಬಿಡುವುದುಎಂದು, ಹಾಗೇ ತಣ್ಣನೆ..... ||ಅನಿಸುತಿದೆ ಯಾಕೋಇಂದು...||

---------ಅಮರ್