ನಾನು ವಿದೇಶ ದಲ್ಲಿದ್ದಾಗ , ಕೆಲವು ತಮಾಷೆ ಅನುಭವವು ಆದವು.
ವಿದೇಶ ದಲ್ಲಿ ಕನ್ನಡ ಮಾತನಾಡುವುದು ಎಂದರೆ ಎಷ್ಟು ಚಂದ, ನಾನು ವಿದೇಶಕ್ಕೆ ಹೋದರೆ
ಆ ಸ್ಥಳದಲ್ಲಿ ಕನ್ನಡ ಸಂಘ ಇದ್ಯೋ ಇಲ್ಲವೋ ಅನ್ನೋದನ್ನ ಹುಡುಕಿ ನಾನೇ ಸ್ವತಹ ಪರಿಚಯ ಮಾಡಿಕೊಂಡು
ಸ್ನೇಹಿತರನ್ನು ಸಂಪಾದಿಸುತ್ತೇನೆ , ಹೊರನಾಡ ಕನ್ನಡಿಗರು ತುಂಬಾ ಸಹೃದಯರು , ದೂಸ್ರ ಮಾತಿಲ್ಲ !
ಹೀಗೆ ಪ್ರತಿದಿವಸ ಊಟದ ಸಮದಲ್ಲಿ ಎಲ್ಲರ ಜ್ಯೋತೆ ಹರಟುತ್ತಿದ್ದೆ , ನನ್ನ ಜ್ಯೋತೆ ಕೆಲಸಮಾಡುತ್ತಿದ್ದ ಕೇರಳದವರು ಒಂದು ದಿನ
ಸಂಕೋಚದಿಂದ ಕೇಳಿದರು " ನೀವು ತುಂಬಾ ಸಲ ಮಾತನಾಡುವಾಗ Gay ಶಬ್ದ ಏಕೆ ಬಳಸುತ್ತಿರಿ, ಎಂದು
ಇಲ್ಲಿನ ಸ್ಥಳಿಯರು ನನ್ನನು ಕೇಳಿದ್ದುಂಟು. ನಾನು, ಇಲ್ಲ ಭಾಹುಶ ಅವರ ಭಾಷೆಯಲಿ ಮಾತನಾಡುವಾಗ ಹಾಗೆ ಕೇಳುವುದು ಎಂದು ಹೇಳಿದೆ"
ಎಂದರು. ನನಗೆ ಆಗ ಅರಿವಾಯಿತು , ಕನ್ನಡ ಪದಗಳಲ್ಲಿ 'ಗೆ' ಬಳಸುವುದು ಜ್ಯಾಸ್ತಿ ಇರೋದ್ರಿಂದ ಅನ್ಯರಿಗೆ ಬೇರೆ ಅರ್ಥ ಕೊಡುತ್ತದೆ ಎಂದು.
ಉದಾಹರಣೆ : "ಯಾರ್ಗೆ " , "ನನ್ಗೆ " , "ಅವ್ರಿಗೆ " , "ಇವರಿಗೆ"
ನಮಗೂ ಅಷ್ಟೇ ಸ್ಪಾನಿಶ್ ಭಾಷೆ ಕೇಳಿದರೆ ಕೆಲೊಮ್ಮೆ ನಗು ಬರುತ್ತದೆ ......
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)