ಎಲ್ಲರಿಗೂ ನಮಸ್ಕಾರ,
ಮೊನ್ನೆ ಹೀಗೆ ಅಂತರ್ಜಾಲದಲ್ಲಿ ಡಿಜಿಟಲ್ ಲೈಬ್ರರಿ ಅಫ್ ಇಂಡಿಯ ಎಂದು ಹುಡುಕಿದಾಗ, ನನಗೆ ___LINK_OPEN_href="http://dli.iiit.ac.in/" target="_blank" title="IIIT ಹೈದರಾಬಾದು"___IIIT ಹೈದರಾಬಾದು ತಾಣವೂ ಸೇರಿದಂತೆ ___LINK_OPEN_href="http://www.new.dli.ernet.in/index.html.en" target="_blank" title="ಬೆಂಗಳೂರಿನ IISc"___ಬೆಂಗಳೂರಿನ IISc ತಾಣವೂ ಸಿಕ್ಕಿತು. ಸಂಪದದ ಪುಟಗಳಲ್ಲಿ ಇತ್ತೀಚೆಗೆ ಈ ವಿಷಯ ಕಂಡುಬಂದತು, ಆದ್ದರಿಂದ ಇಲ್ಲಿ ಈ ಹೊಸ ತಾಣದ ಉಲ್ಲೇಖ ಮಾಡುತ್ತಿದ್ದೇನೆ.
ನನಗೆ ತಿಳಿದ ಮಟ್ಟಿಗೆ, IIScಯ ಆವೃತ್ತಿಯಲ್ಲಿ ಹೆಚ್ಚು ಕನ್ನಡದ ಪುಸ್ತಕಗಳು ಉಂಟು.
ಇಂತಿ,
ರೋಹಿತ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!