ಏನೋ ಆಟ ಆಡ್ತಿದಾರೆ ಅಂತ ಪರೀಕ್ಷೆ ಮುಗಿದಾಗ ನನ್ನ ಕಾರಿನ ಬಳಿ ಬಂದು ನೋಡಿದಾಗ ಕಂಡ ದೃಶ್ಯ. ಕೋರಮಂಗಲದ ಜ್ಯೋತಿನಿವಾಸ್ ಕಾಲೇಜಿನ ಆಟದ ಮೈದಾನದಲ್ಲಿ ನೆರದಿದ್ದ ಈ ಜನ ಹಗ್ಗ ಹಿಡ್ಕೊಂಡು ಜಗ್ಗಾಡ್ತಿದ್ದದ್ದನ್ನ ನೋಡಿದಾಗ ಮನಕ್ಕೇನನ್ನಿಸ್ತೋ, ನಿಮಗೂ ಅದೇ ಅನ್ಸತ್ತೆ ಮೊದಲ ಚಿತ್ರ ನೋಡಿದಾಗ.

ಆದರೆ ನಂತರ ಆದದ್ದು ಮಾತ್ರ ಮರದ ಮಾರಣ ಹೋಮ.

ಸಮುದ್ರ ಮಂಥನವೋ, ಪ್ರಕೃತಿ ಮಾತೆಯ ವಸ್ತ್ರಾಪಹರಣವೋ
ಎಲ್ಲಿವರೆಗೆ ನೆಡೆವುದೂ ಈ ಮಾರಣ ಹೋಮ
ಹಸಿರಿಗೆ ಮುಂದೆ ಹುಲ್ಲೇ ಗತಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!