ಬೀಜಿಂಗ್ ಒಲಿಂಪಿಕ್ಸ್ ಮುಗಿಯಿತು.
ನಾವು ಪದಕ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದೇ ಸಾಧನೆ.
ಈಗ ನೋಡಿ-ಈ ಸಲ ಭಾರತ ಒಲಿಂಪಿಕ್ಸ್ ಹಾಕಿಯಲ್ಲಿ ಭಾಗವಹಿಸುವ ಅರ್ಹತೆಯನ್ನೇ ಪಡೆದಿಲ್ಲ. ಏನೂ ನಷ್ಟವಿಲ್ಲ. ಹೋಗಿದ್ದರೂ ಗೆಲ್ಲುವುದು ಅಷ್ಟರಲ್ಲಿಯೇ ಇತ್ತು. ಇದನ್ನೇ ಮುಂದುವರಿಸಿ ಈ ಚರ್ಚೆಯ ವಿಷಯ ನೀಡಿದ್ದೇನೆ.
ಅದೇ ರೀತಿ ಇತರ ಸ್ಪರ್ಧೆಗಳಲ್ಲೂ ಭಾಗವಹಿಸದಿದ್ದರೆ ಏನು?
ಅಭಿನವ್ ಭಿಂದ್ರಾಗೆ ಮನೆಯಲ್ಲಿಯೇ ಶೂಟಿಂಗ್ ರೇಂಜ್ ಇತ್ತು. ಸರಕಾರ ಎಷ್ಟು ಜನರಿಗೆ ಇಂತಹ ವ್ಯವಸ್ಥೆ ಮಾಡಿಕೊಡಲು ಸಾಧ್ಯ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನಿನ್ನ ಕಣ್ಣನೋಟದಲ್ಲೇ,ಗ್ಯಾಲಕ್ಸಿಯ ನಿಯಂತ್ರಿಸು..
ತೈಲ ಕಂಪೆನಿಗಳಿಂದ ಎಲ್ ಪಿ ಜಿ ವಿವರ
ಚುಕ್ಕುಬುಕ್ಕಿನಲ್ಲಿ ಆನ್ಲೈನ್ ಪುಸ್ತಕ ಬಿಡುಗಡೆ
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!