ಹೊಸದಱಲಿ ನನ್ನವಳ ಪ್ರೀತಿಯಿತ್ತು
ಬಿಸಿಯಾಗಿ ಕಡಿಮೆ ಮಾಡಿತ್ತು ಚಳಿ
ಹುಸಿಯಾಯ್ತೆನ್ನ ಪ್ರೀತಿ ಸಲಿಗೆಯಾದಂತೆ
ಬಿಸಿಯೇಱಿ ಬಿಸಿಲಾಯ್ತೆನ್ನ ಬದುಕು.