ಅಮೆರಿಕಾದ ಹಳೆಯ ಬ್ಯಾಂಕ್ಗಳಲ್ಲಿ ಒಂದಾದ ಮೆರಿಲ್ ಲಿಂಚ್ ಬ್ಯಾಂಕ್ ಮಾರಾಟವಾಗಿದೆ. ಖರೀದಿಸಿದವರು ಬ್ಯಾಂಕ್ ಆಫ್ ಅಮೆರಿಕಾ.ಅಲ್ಲಿನ ಆರ್ಥಿಕ ಹಿನ್ನಡೆಯ ಪರಿಣಾಮದಿಂದ ಕಳೆದ ಒಂದೂವರೆ ವರ್ಷದಿಂದ ಇಪ್ಪತ್ತು ಬಿಲಿಯನ್ ಡಾಲರು ನಷ್ಟ ಅನುಭವಿಸಿದ ತೊಂಭತ್ತನಾಲ್ಕು ವರ್ಷದ ಬ್ಯಾಂಕು ಐವತ್ತು ಬಿಲಿಯನ್ ಡಾಲರಿಗೆ ಮಾರಾಟವಾಯಿತು.ಲೆಹಮಾನಬ್ರದರ್ಸ್ ಬ್ಯಾಂಕ್ ಖರೀದಿಗೆ ಯಾರೂ ಮುಂದಾಗದೆ ಅದು ದಿವಾಳಿ ಆದರೆ,ಮೆರಿಲ್ ಲಿಂಚ್ ತುಸು ಸಮಾಧಾನಕರ ರೀತಿಯಿಂದ ಅಳಿದು ಹೋಯಿತು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ನಿನ್ನ ಕಣ್ಣನೋಟದಲ್ಲೇ,ಗ್ಯಾಲಕ್ಸಿಯ ನಿಯಂತ್ರಿಸು..
ತೈಲ ಕಂಪೆನಿಗಳಿಂದ ಎಲ್ ಪಿ ಜಿ ವಿವರ
ಚುಕ್ಕುಬುಕ್ಕಿನಲ್ಲಿ ಆನ್ಲೈನ್ ಪುಸ್ತಕ ಬಿಡುಗಡೆ
ಕಬ್ಬು ಬೆಳೆಗಾರರಿಗೆ ಕಬ್ಬು ಸಿಹಿಯಾದೀತೇ?
ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ, ಲಾಭ ಯಾರಿಗೆ?
ಕಬ್ಬು ಬೆಳೆಗಾರ: ರಾಜಕೀಯದ ದಾಳ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!