ಗೂಗಲ್ ಕಂಪೆನಿಯ ಆಂಡ್ರಿಯೋಡ್ ತಂತ್ರಾಂಶ ಅನುಸ್ಥಾಪಿಸಿದ ಮೊಬೈಲ್ ಫೋನ್ ಡ್ರೀಮ್ ಮುಂದಿನ ವಾರ ಬಿಡುಗಡೆಯಾಗಬಹುದು.ಐಫೋನ್‌ಗೆ ಸ್ಪರ್ಧೆ ನೀಡುವ ಉದ್ದೇಶದಿಂದ ಇದನ್ನು ತರಲಾಗಿದೆ. ಟಿಮೊಬೈಲ್, ತೈವಾನ್‌ನ ಇಲೆಕ್ಟ್ರಾನಿಕ್ಸ್ ಕಂಪೆನಿ ಎಚ್ ಟಿ ಸಿ ಸಹಭಾಗಿತ್ವದ ಈ ಸಾಧನದಲ್ಲಿ ಕ್ಯಾಮರಾ,ಸ್ಪರ್ಷ ಸಂವೇದಿ ತೆರೆ, ತಿರುಗಿಸಲಾಗುವ ಕೀಲಿ ಮಣೆ,ಮ್ಯೂಸಿಕ್ ಪ್ಲೇಯರ್ ಇರುತ್ತದೆ. ಬೆಲೆ ನೂರೈವತ್ತು ___LINK_OPEN_href="http://www.deccanherald.com/Content/Sep172008/business2008091790500.asp?section=updatenews" target="_blank" title="dream"___ಡಾಲರುಗಳೆಂದು ಊಹೆ.