ರಾತ್ರಿಯ ಬಸ್ಸು,
ಹತ್ತುವಾಗಲೂ ಹತ್ತು
ಇಳಿಯುವಾಗಲೂ ಹತ್ತು
ನೆನಪಿಗೆ ಉಳಿದಿದ್ದು ನೋವಿನ ಕತ್ತು !
- ಸುಚರ
============================================
ಜಾಗ ತುಂಬಿಸಲು - ಮತ್ತೆ ಅದೇ ಹನಿಗವನ
ರಾತ್ರಿಯ ಬಸ್ಸು,
ಹತ್ತುವಾಗಲೂ ಹತ್ತು
ಇಳಿಯುವಾಗಲೂ ಹತ್ತು
ನೆನಪಿಗೆ ಉಳಿದಿದ್ದು ನೋವಿನ ಕತ್ತು !
- ಸುಚರ
============================================
ಜಾಗ ತುಂಬಿಸಲು - ಮತ್ತೆ ಅದೇ ಹನಿಗವನ
ರಾತ್ರಿಯ ಬಸ್ಸು,
ಹತ್ತುವಾಗಲೂ ಹತ್ತು
ಇಳಿಯುವಾಗಲೂ ಹತ್ತು
ನೆನಪಿಗೆ ಉಳಿದಿದ್ದು ನೋವಿನ ಕತ್ತು !
- ಸುಚರ
ಪ್ರತಿಕ್ರಿಯೆ (2)
ಒಂದುವೇಳೆ 'ಇಳಿಯುವಾಗಲೂ ಹತ್ತು' ಎನ್ನುವ ಸಾಲನ್ನು ಧಾರವಾಡ ಶೈಲಿಯ 'ಇಳಿಯಾಕ್ ಹತ್ಯಾನ...' ಎಂದುಕೊಂಡರೆ ಮತ್ತೆ ಸಿಟಿಬಸ್ಸೇ ಇರಬಹುದೇನೊ ಅನಿಸಿದರೂ ತಪ್ಪಿಲ್ಲ! ಬಸ್ಸು ಯಾವುದೇ ಇರಲಿ, ಕತ್ತು ನೋವಾಗದಂತೆ ಒಂದು ಪಿಲ್ಲೊ (ಎಲ್ಲೊ ಯೆಲ್ಲೊ ಕಲರ್ದು ಸಿಕ್ಕಿದರೆ ಒಳ್ಳೆದು) ಇಟ್ಟುಕೊಂಡರಾಯಿತು. ಅಷ್ಟಾಗಿಯೂ ನೋವು ಕಡಿಮೆಯಾಗದಿದ್ದರೆ, 'ಅಯೋಡೆಕ್ಸ್ ಹಚ್ಹಿರಿ; ಮತ್ತೆ ಓಡಾಡಿರಿ!' (ಐ ಮೀನ್, ಮತ್ತೆ ಬಸ್ಸು ಹತ್ತಿ!) :-) - ಶ್ರೀವತ್ಸ ಜೋಶಿ