___LINK_OPEN_href="http://www.google.com/advanced_search?hl=en" target="_blank"___ಗೂಗಲ್ ವಿಸ್ತೃತ ಹುಡುಕಾಟ ಪುಟದ ಕೆಳಭಾಗದಲ್ಲಿ ವಿಷಯ ನಿರ್ದಿಷ್ಟವಾಗಿರುವ (Topic Specific) ಸರ್ಚ್ ಇಂಜಿನ್ಗಳಿವೆ. ಇದರ ಮೂಲಕ ಗೂಗಲ್ನಲ್ಲಿ ನಿಮಗೆ ಬೇಕಾಗಿರುವ ವಿಷಯದ ಬಗ್ಗೆ ಮಾತ್ರ ಹುಡುಕುವ ಸೌಲ್ಯವಿದೆ. ಈ ಮಾಹಿತಿ ಸ್ವಲ್ಪ ಹಳೆಯದಾದರೂ ಕೂಡಾ, ಯಾರಿಗಾದರೂ ಉಪಯುಕ್ತವೆನಿಸಬಹುದೆಂದು ಇಲ್ಲಿ ಬರೆಯೋಣ ಅನ್ನಿಸಿತು. ___LINK_OPEN_href="http://www.google.com/advanced_search?hl=en"___ಇಲ್ಲಿ ಪ್ರಯತ್ನಿಸಿ ನೋಡಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!