ಎಷ್ಟೊಂದು ಸಲ, ಆಫೀಸ್‌ನಲ್ಲಿರುವಾಗ ಯಾವುದೋ ಒಂದು ವೆಬ್ ಸೈಟ್‌ಗೆ ಹೋಗಬೇಕೆಂದನಿಸಿದಾಗ, ಅದನ್ನು block ಮಾಡಿರುತ್ತಾರೆ. ಆಗ ಈ workaround ಪ್ರಯತ್ನಿಸಿ ನೋಡಿ
- http://www.google.com ಗೆ ಹೋಗಿ
- cache:ನೀವು ನೋಡಬೇಕೆಂದಿರುವ ತಾಣದ ವಿಳಾಸ (ಉದಾ: cache:sampada.net) ಎಂದು ಸರ್ಚ್ ಬಾಕ್ಸ್‌ನಲ್ಲಿ ಟೈಪ್ ಮಾಡಿ
- Search ಬಟನ್ ಕ್ಲಿಕ್ ಮಾಡಿ
ನೀವು ನೋಡಬೇಕೆಂದಿರುವ ತಾಣದ ಮಖ್ಯ ಪುಟ ನಿಮ್ಮ ಮುಂದೆ !
___LINK_OPEN_href="http://209.85.173.104/search?complete=1&hl=kn&client=firefox-a&rls=org.mozilla%3Akn%3Aofficial&hs=ENv&q=cache%3Asampada.net&btnG=%E0%B2%B9%E0%B3%81%E0%B2%A1%E0%B3%81%E0%B2%95%E0%B3%81&meta=&aq=f&oq=" target="_blank"___ಇಲ್ಲಿ ಪ್ರಯತ್ನಿಸಿ ನೋಡಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!