“ಹೂವಂತೆ ನಿನ್ನ ಸೊಗಸು,
ಹಾಲಂತೆ ನಿನ್ನ ಮನಸು
ನನ್ನ ಪ್ರೀತಿಯ ಸೆಲೆಯಾಗಿ
ಬಂದೆ ನೀ ಕಂದನೆ
ಕಷ್ಟವೇನೇ ಬರಲಿ ನಾನದನುಂಡು
ಸುಖವ ನಿನಗೆ ನೀಡುವೆ
ನನ್ನ ಪುಟ್ಟ ಚಾಮನೆ”
“ಇಂದು ನೀನೆನ್ನ ಸಲಹುತಿಹೆ,
ಸುಖದ ಸುಪತ್ತಿಗೆ ಎನಗೆ ಹಾಸಿಹೆ
ನಾಳೆ ನನ್ನ ಸರದಿ - ಎನ್ನ
ಕಣ್ಣೊಳಿಟ್ಟು ನಿನ್ನ ಕಾಯ್ವೆ ನಾನು
ಚಿಂತೆ ಬಿಟ್ಟು ಎನ್ನೊಡನಾಡೆ ನೀನು
ನೆನ್ನೆ ಇಂದು ನಾಳೆ ಎಲ್ಲಾ ನಮ್ಮದೇ
ಸುಖದ ಬಾಳೇ ಮುಂದಿದೆ
ನಾನು ನೀನು ಒಂದುಗೂಡಿ ಜಗವ ಗೆಲ್ಲುವಾ.”
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಭೂಪ್ ಕಛೇರಿ
ಆಕಾಶವಾಣಿ ನಿರ್ದೇಶಕರಾದ ಸಂಗೀತಕಲಾನಿಧಿಯೋರ್ವರ ಅನುಭವ
ಅರಣ್ಯ ರೋದನ
"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...1
ಮಾನವ ಜನ್ಮ ದೊಡ್ಡದು
ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)