ಪ್ರೀತಿಯ ಮೊರೆ ಕೇಳಿ, ಆತ್ಮದ ಮೊರೆ ಕೇಳಿ ನೀನಿಲ್ಲಿ ಬಂದು ದೀಪ ಹಚ್ಚ. ಇದು ಕೆ.ಎಸ್. ನರಸಿಂಹಸ್ವಾಮಿಯವರ ನಾ ಕೇಳಿದ ಅತ್ಯುತ್ತಮ, ಹಾಗೂ ನನಗೆ ಬಲು ಮೆಚ್ಚಿಗೆಯಾದ ಗೀತೆ, ನಿಮ್ಮಲ್ಲೂ ಇದೇ ತರಹದ ನೂರಾರು ಭಾವಗೀತೆಗಳಿರಬಹುದು.
ಭಾವಗೀತೆಗಳು ಮನಸ್ಸಿನ ಆಳಕ್ಕೆ ಬಹಳ ಉತ್ತೇಜನ ಕೊಡುತ್ತವೆ, ನಿಮ್ಮಲ್ಲಿರುವ ಇನ್ನಿತರ ಗೀತೆಗಳ ಸಂಗ್ರಹವಿದ್ದರೆ ತಿಳಿಸಿ. ಸಾಧ್ಯವಾದರೆ ಕಳಿಸಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!