ಭಾವಗಳಿಗೆ ಬದುಕು ಕೊಟ್ಟು, ಭಾವುಕತೆ ಭರಿಸಿ, ಬಂಧಿಸಿ, ಸಾವಿರಾರು ಭಾವಗೀತೆಗಳನ್ನು ಹಾಡುವುದರ ಮೂಲಕ ಅರಿವು, ಅಂತಃ ಕರಣ ಪ್ರವೇಶಿಸಿ ಎಲ್ಲರ ಸೂರೆಗೊಳಿಸಿದ ಮಹಾನುಭಾವ ಸಿ. ಅಶ್ವಥ್ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಹಾರೈಸೋಣ!!!
ಆದರೂ ಇದೊಂದು ನನ್ನ ಮನಸ್ಸಿಗೆ ಬಂದದ್ದು....ದಶಕಗಳಿಂದ ಕೋಟಿ ಕನ್ನಡಿಗರನ್ನು ಭಾವನೆಗಳ ಮಹಾಪೂರದಿಂದ ರಂಜಿಸಿದ ಸಿ. ಅಶ್ವಥ್ ಅವರು ತಮ್ಮ ಕಡೆಯ (ಮನಸ್ಥಿತಿ ಸರಿಯಾಗಿದ್ದ) ಘಳಿಗೆಯಲ್ಲಿ ಯಾವ ಭಾವವನ್ನು ಉಲಿದರು ? ಉಲಿದಿರಬಹುದು? (ಅವರ ಆರೋಗ್ಯ ಕೆಡುವುದಕ್ಕೂ ಮುಂಚಿನ ಸಮಯದಲ್ಲಿ)
ನೀವೇನಂತೀರಾ?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!