ಕರ್ನಾಟಕ ಸಂಗೀತದಲ್ಲಿ ‘ಕದನ ಕುತೂಹಲ’ವೆಂಬ ರಾಗವಿದೆ. ತನ್ನ ಕುತೂಹಲ ನಡೆಯಿಂದಲೇ ಮನಸ್ಸಿನಲ್ಲಿ ಉಲ್ಲಾಸ ಮೂಡಿಸುವ ರಾಗ. ಈ ರಾಗದ ಬಗ್ಗೆ ಒಂದು ತರ್ಕ ಇದೆ. ಅದೇನೆಂದರೆ ಮೂಲರೂಪದಲ್ಲಿ ಇದರ ಹೆಸರು ‘ಕಥನ ಕುತೂಹಲ’ ಎಂಬುದಾಗಿದೆ. ಕುತೂಹಲಕಾರಿಯಾಗಿ ಕಥೆ ಹೇಳುವುದಕ್ಕೆ ಹೇಳಿ ಮಾಡಿಸಿದಂತಹ ರಾಗ ಎಂದು ಇದಕ್ಕೆ ಆ ಹೆಸರು ಇದೆ. ಆದರೆ ತಮಿಳುನಾಡಿನ ಸಂಗೀತ ವಿದ್ವಾಂಸರು ‘ತ’ ಮತ್ತು ‘ದ’ ಎಂಬ ಎರಡು ಅಕ್ಷರಗಳನ್ನು ಒಂದೇ ಅಕ್ಷರದಿಂದ ಸೂಚಿಸುವುದರಿಂದ ಅದನ್ನು ‘ಕದನ ಕುತೂಹಲ’ವಾಗಿ ಮಾಡಿದ್ದಾರೆಂಬುದು ಕೆಲವರ ಅಂಬೋಣ. ಈಗ ನನ್ನ ಕುತೂಹಲ ಏನೆಂದರೆ ಇದು ಕಥನದ ರಾಗವೇ ಅಥವಾ ಕದನದ ರಾಗವೇ? ಸರಿಯಾದ ಹೆಸರು ಯಾವುದು?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಭೂಪ್ ಕಛೇರಿ
ಆಕಾಶವಾಣಿ ನಿರ್ದೇಶಕರಾದ ಸಂಗೀತಕಲಾನಿಧಿಯೋರ್ವರ ಅನುಭವ
ಅರಣ್ಯ ರೋದನ
ಬೃಂದಾವನಿ ರಾಗದಲ್ಲಿ ನಿಯೋಜಿಸಿರುವ ಒಂದು ಸುಮಧುರ ಚಿತ್ರಗೀತೆ
ರತ್ನಮಾಲ v/s ಪಲ್ಲವಿ
ನುಡಿಯಿತೇನನು ಭಾವ ಕೋಗಿಲೆ ಕಡೆಯಲಿ ? (ಅವರ ಮನಸ್ಸು - ಮೆದುಳು ಸ್ಥಿತವಾಗಿದ್ದ ಕಡೆಯ ಘಳಿಗೆಯಲ್ಲಿ) ? ಕೋಗಿಲೆ ಉಲಿಯಿತೆ ಕಡೆಗೆ ?
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)