ಮರೆತು ಹೋಗು ಮನಸ್ಸಿನಿಂದ
ಮರೆಯಾಗು ಕನಸ್ಸಿನಿಂದ
ಕಣ್ಣೀರು ನಿನ್ನಿಂದ
ಪ್ರೀತಿಯ ಬೆಂಬಲ ನನ್ನ ಮಾತಿನಲ್ಲಿ
ನೋವಿನ ಹಂಬಲ ನನ್ನ ಹ್ನದಯದಲ್ಲಿ
ಕನಸುಗಳೇ ಇಲ್ಲವೆ ನಿನ್ನ ಮನಸ್ಸಿನಲ್ಲಿ
ಕರುಣೆಯೇ ಇಲ್ಲವೆ ಪ್ರೇಮಿಯಲ್ಲಿ
ಮಾತಿನ ಮಾತು ನೀ ಕೊಟ್ಟೆ
ಮಾತನ್ನೇ ಮರೆತು ಮರೆಯಾದೆ
ನನ್ನ ಹ್ನದಯವ ತೊರೆದು ದೂರಾದೆ
ಪ್ರೀತಿಸಿ ಪ್ರೀತಿಯ ಉಳಿಸೋ ಪ್ರೇಮಿನೀನಲ್ಲ
ಪ್ರೀತಿಯ ನೀತಿ ನೀನಲ್ಲ
ಪ್ರೀತಿಸುವ ಹ್ನದಯ ನಿನ್ನೊಳಗಿಲ್ಲ
ಮರೆಯಾಗು ಮನಸ್ಸಿನಿಂದ
ಕರಗಿ ಹೋಗು ಕನಸ್ಸಿನಿಂದ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!