ಪ್ರಿಯ ಸಂಪದಿಗರೇ 

       ನಿಮ್ಮ ಮನಸ್ಸಿಗೆಒಂದು ಚಿಕ್ಕಕೆಲಸ, ಈಪ್ರಶ್ನೆಯನ್ನು ಈಗಾಗಲೇತುಂಬಾಸರಿಕೇಳಿರಬಹುದು. ಆದರೂಮತ್ತೆಒಂದುಸರಿಯೂಚನೆಮಾಡೋಣ,,

" ನಮ್ಮಇಡೀವಿಶ್ವದಲ್ಲಿ... ಶಬ್ಧ  ಮಾಡದೇ ಇರುವಂಥ ಪ್ರಾಣಿ ಅಥವಾಪಕ್ಷಿಯನ್ನುಹೆಸರಿಸುವಿರಾ?... "

ನನಗೆಅನ್ನಿಸುವಪ್ರಕಾರತುಂಬಾಇದೆ,, ಸಂಪದಿಗ ಮಿತ್ರರಿಂದನಮಗೆಗೊತ್ತಿಲ್ಲದೇಇರುವಯಾವುದಾದರೂಹೊಸಹೆಸರುಸಿಗುವುದೇನೋ ಅನ್ನೋಕುತೂಹಲ......?

 

ನನಗೆಗೊತ್ತಿರುವುದು..

೧) ಇರುವೆ,

೨) ಚಿಟ್ಟೆ

೩) ನೊಣಮತ್ತೆಸೊಳ್ಳೆ (ರೆಕ್ಕೆಇಂದಶಬ್ಧಮಾಡುತ್ತೆ)