ದೀಪಾವಳಿ ಹಬ್ಬ ಎಂಬುದು ಹಿಂದು ಧರ್ಮದವರಿಗೆ ದೀಪ ಬೆಳಗಿಸುವ ಒಂದು ಮಹತ್ವದ ಹಬ್ಬವಾದರು. ಈಗಿನ ಸಮಾಜದವರಿಗೆ ಪಟಾಕಿಯನ್ನು ಸಿಡಿಸುವ ಮಹತ್ವದ ಹಬ್ಬವಾಗಿದೆ. ಇದರಿಂದ ಪ್ರತಿವರ್ಷ ಅನೇಕ ತೊಂದರೆಗಳನ್ನು ಅನುಭವಿಸುತ್ತಲೇ ಇದ್ದಾರೆ.ಅಂದರೆ ಕೆಟ್ಟರು ಬುದ್ಧಿ ಬರಲ್ಲಿಲ್ಲ ಎನ್ನುವ ಹಾಗಾಯಿತು. ಅದರ ಬದಲು ಪಟಾಕಿಕೊಳ್ಳಲು ಹಾಕುವ ಹಣವನ್ನು ಮನೆ ದೀಪ ಬೆಳಗಿಸಲು ಹಾಕಿದರೆ ಉತ್ತಮವಾಗಿತ್ತು. ಪ್ರತಿಯೊಂದು ಊರು ಸುಂದರವಾಗಿ ಕಾಣುತ್ತಿತ್ತು.ಅಲ್ಲವೇ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಮೌಲ್ಯಾಧಾರಿತಜೀವನ. (ಮೌಲ್ಯಾಧಾರಿತ ಜೀವನದಲ್ಲಿ ಜೀವವಿಮೆಯ ಮಹತ್ವ ಹಾಗೂ ಅದರ ಮುಖ್ಯ ಅಂಶಗಳು ಇದನ್ನು ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ).
ಕವಿತೆ
ಸನ್ಯಾಸಿ
ಕಗ್ಗ ದರ್ಶನ – 50 (2)
ಕಗ್ಗ ದರ್ಶನ – 50 (1)
ಕಗ್ಗ ದರ್ಶನ – 49 (2)
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)