ನಡೆದಾಡುವ

ವಿಶ್ವಕೋಶ;

ಕೆಲಸ
ಮಾಡದೆ ಹೋಯ್ತು

ಅವರ
ಶ್ವಾಸಕೋಶ;

    ಕಡಲ ತೀರದ

    ಭಾರ್ಗವ;

ಸೇರಿದರು

ಇತಿಹಾಸವ;

ಮರೆಯಲಾಗದ

ಅಪೂರ್ವ
ಸಾಹಿತಿ;

ತಡೆಯಿತು
ಸಾವು

ಎಂಬ
ಮಿತಿ;

    ಹಿತಿಚಿಂತಕರು

    ಕಾರಂತರು;

    ಪೂರ್ಣ ವಿರಾಮ

    ಬದುಕಿಗೆ
ಹಾಕಿದರು;

ಯಕ್ಷಗಾನವಾಗಿತ್ತು

ಅವರ
ಉಸಿರು;

ಅವರ
ಹೆಸರು

ಇಲ್ಲಿ
ಹಚ್ಚ-ಹಸಿರು;

ಮಹಾ
ಧೀಮಂತರು

   ಶಿವರಾಮ
ಕಾರಂತರು ...