ತರುಣ (ಸಂಸ್ಕೃತ)= ಯುವಕ, ಪ್ರಾಯದ ಹುಡುಗ
ತಱುಣ(ಕನ್ನಡ)= ತುಸು ಹೊತ್ತಿನ ಮೇಲೆ (immediately after), ತಱುವಾಯ
ಉದಾಹರಣೆಗೆ: ನೀನು ನಮ್ಮ ಮನೆಗೆ ಬಂದು ಹೋದ ತಱುಣದಲ್ಲೆ ಆತನನ್ನು ಭೇಟಿ ಆದೆ.