ಪ್ರಿಯ ಸ್ನೇಹಿತರೆ,
ಮೊನ್ನೆವರೆಗೆ ಹೆಗಲ ಮೇಲೆ ಕೈ ಹಾಕಿ ಒಂದೇ ಸಿಗರೇಟನ್ನೂ ಶೇರ್ ಮಾಡುತ್ತಿದ್ದ ಗೆಳೆಯರ ಬಗೆ ಗೆ ಅನುಮಾನ ಪಡೋ ಸನ್ನಿವೇಶ ಇವತ್ತಿನದ್ದು.ಯಾರೊ ಮನಮೂರೂಕರು ಮಾಡೋ ಮೊಡಿಗೆ ನಮ್ಮ ಅಕ್ಕಪಕ್ಕದ ಗೆಳೆಯರು ಎಂದೋ ಹಾದಿ ತಪ್ಪಿದ ಸಂಗತಿ ಅವರ ಸೆರೆಯಲ್ಲಿ ತಿಳಿದರೆ ಹೇಗಿರುತ್ತೆ? ಇಂತದ್ದೇ ಮತ್ತೊಂದು ಭಯಾನಕ ಉಗ್ರರ ದಾಳಿ ಮುಂಬೈ ಅಲ್ಲಿ. ನಮ್ಮ ಜೊತೆಯಲ್ಲೇ ಅಟವಾಡಿದ ಗೆಳೆಯ ಹೀಗೆ ನಮ್ಮ ಬಣ್ಣ ಹಿಂದೆಯೇ ಚೂರಿ ಹಿಡಿದು ನಿಲ್ಲುವ ಪ್ರಸಂಗ ಮನುಷ್ಯನ ಅಲ್ಪತೆಯ ಸ್ಪಷ್ಟ ಬಿಂಬವಾಗಿ ಕಾಣುತ್ತದೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಸುದ್ದಿ ಮಾತಿನ ಭಟ್ಟರು ಸುದ್ದಿಯದಾಗ…
ನಾಸ್ತಿಕನಾಗೋದು ಅಂದ್ರೆ....
ಹಾಡಿಗೊಂದು ಹಾಡು
Data Deletion Instructions
ಆತ್ಮೀಯ ಸಂಪದಿಗರೆ, ಸಂಪದದಲ್ಲಿ ನಾವು ತರಲು ಪ್ರಯತ್ನಿಸುತ್ತಿರುವ ಹೊಸತುಗಳ ಕುರಿತು...
ಕೃಷಿ ಸಂಪದ ಮೂರನೇ ಸಂಚಿಕೆ, ಡಿಸೆಂಬರ್ ೨೦೦೯
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!