ನಾನು ಮೊನ್ನೆಯಷ್ಟೆ ಸಂಪದಕ್ಕೆ ಸೇರಿದೆ ಅದರೆ ಇಲ್ಲಿನ ಪ್ರಿತಿಯ ಗೆಳೆಯರ ಜೊತೆ ಬರಹ ರೂಪದಲ್ಲಿ ಮಾತನಾಡುತಿದ್ದರೆ ಅವರನ್ನ ನೋಡಿದ್ದಷ್ಟೆ ಅನುಭವ.

ಅವರ ಮನಸ್ಸಿನ ಬರಹಗಳು ,ಕವನಗಳು,ಅನುಭವದ ಮಾತುಗಳು .................. ಎಲ್ಲಾ ಮನಸ್ಸಿಗೆ ತುಂಬನೆ ಮುದಕೊಡುತ್ತಾಯಿದೆ.

ಈ ವರುಷ ಅಂದರೆ ೨೦೦೮ ಮುಗಿಯುತ್ತಾಯಿದೆ ಇನ್ನೂ ಕೆಲವೆ ಅವದಿಯಲ್ಲಿ ೨೦೦೯ ಕ್ಕೆ ಕಾಲನ್ನು ಇಡ್ತಾವಿ

ಈ ನನ್ನ ಸಂಪದ,ಸಂಪದ ಗೆಳೆಯರಿಗೆ ಮತ್ತೇ ಕನ್ನಡದ ಜನತೆಗೆ ೨೦೦೮ ಆದ ಅವರವರ ಕಹಿ ನೆನಪುಗಳನ್ನ ಮರೆಯುತ್ತಾ ೨೦೦೯ ಅವರ ಭಾಳಲ್ಲಿ ನಗು ಕಾರಂಜಿಯಾಗೆ ಉಕ್ಕಲಿ .

ಆ ದೇವರು ಎಲ್ಲಾರಿಗೂ ಸಕಲ ಐಶ್ವರ್ಯ,ಆರೋಗ್ಯ,ಆಯುಸ್ಸು,ಪ್ರೀತಿ ಮತ್ತೆ ಅವರವರು ಅಂದುಕೊಂಡಿದ್ದು ಆಗಲಿ

೨೦೦೮ ಟಾಟಾ ಹೇಳುತ್ತಾ

ನಿಮ್ಮವ

ಮಧುಸೂದನ್ ಗೌಡ