ಮಕರ ಸಂಕ್ರಾಂತಿಯ ಶುಭ ಹಾರೈಕೆಗಳು.

ಎಳ್ಳು ಬೆಲ್ಲ ಸವಿಯುತ್ತಾ

ಕಬ್ಬಿನ ಸಿಹಿಯ ಹೀರುತ್ತಾ

ದ್ವೇಷ ಅಸೂಯೆ ಮರೆಯುತ್ತಾ

ಸವಿ ಮಾತುಗಳನ್ನು ನುಡಿಯುತ್ತಾ

ಮಕರ ಸಂಕ್ರಾಂತಿಗೆ ಸ್ವಾಗತ ಕೋರೋಣ.

ಸಂಪದ ಬಳಗದ ಎಲ್ಲರಿಗೂ ಮಕರ ಸಂಕ್ರಾಂತಿಯ ಸವಿ ಹಾರೈಕೆಗಳು.