ಮುದ್ರಾರಾಕ್ಷಸನ ದೋಷಗಳನ್ನು ಕಂಡುಹಿಡಿಯುವ ಸಂಸ್ಥೆಯೊಂದರಲ್ಲಿ, ಕೆಲಸ ಮಾಡುವ ಪ್ರಸನ್ನ ಒಂದು ದಿನ ಸಹದ್ಯೋಗಿಗೆ ಬೆಳಗ್ಗೆಯಿಂದ ಓದಿ ಓದಿ ತಲೆಕೆಟ್ಟು ಹೋಯಿತು ಮಾರಾಯ ಎಂದ, ಸಹದ್ಯೋಗಿ ಪುನಃನ ಸಾರ್ ಎಂದ.