ನಾಳೆ ೩೦ನೇ ಜನವರಿ ೨೦೦೯ಱಂದು ಬೆಳಿಗ್ಗೆ ೬.೦೦ಱಿಂದ ೬.೨೦ಱೊಳಗೆ ಪ್ರಯತ್ನಪಟ್ಟು ಪೂರ್ವದಿಕ್ಕಿನಲ್ಲಿ ಬುಧಗ್ರಹವನ್ನು ನೋಡಿ ಹಾಗೆ ಸಂಜೆ ೫.೫೦ಱಿಂದ ರಾತ್ರಿ ಸುಮಾರು ೯.೦೦ಱವರೆಗೆ ಶುಕ್ರಚಂದ್ರರಿಬ್ಬರು ಪಶ್ಚಿಮದಲ್ಲಿ ಮುೞುಗುವವರೆಗೆ ಶುಕ್ರಚಂದ್ರಯುತಿಯನ್ನು ನೋಡಿ. ಸಂಜೆ ೫.೫೦ಱ ಸುಮಾರಿಗೆ ಸೂರ್ಯ ಮುೞುಗುವುದಕ್ಕೆ ಮುನ್ನವೇ ಶುಕ್ರಗ್ರಹವನ್ನು ಕಾಣಲು ಪ್ರಯತ್ನಿಸಿ. "ಶುಕ್ರನ ಪ್ರಖರತೆ ಕುಱಿತು" ಇದಱಡಿಯಲ್ಲಿ ಶುಕ್ರನನ್ನು ಸೂರ್ಯ ಮುೞುಗುವುದಕ್ಕೆ ಮುನ್ನವೇ ಗುಱುತಿಸಿರುವುದಱ ಬಗ್ಗೆ ಬರೆದಿದ್ದೇನೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕೆಡುಪಡುಗಳ್ಗೆ ಭಾವದೊಳ್ ದೀರ್ಘಂ
ವ್ಯಾಕರಣ
ವ್ಯಾಕರಣ
ದೆವ್ವದ ಬಗ್ಗೆ ಬರೆಯಿರಿ .........
ನಾವೇನು ತಿನ್ನಬಹುದು ?
ಕೆಳಗೆ ಕೊಟ್ಟಿರುವ ಈ ಪ್ರಾಣಿ/ಪಕ್ಷಿಗಳನ್ನು ಗುರುತಿಸಿರಿ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)