ಗರ್ಲ್ ಪ್ರೆಂಡ್ Virus ಇದ್ದ ಹಾಗೇ
ಅವಳು ನಿಮ್ಮ ಜೀವನದಲ್ಲಿ Enter ಆಗ್ತಾಳೆ
ನಿಮ್ಮ Pocket ಅನ್ನ Scan ಮಾಡ್ತಾಳೆ
ನಿಮ್ಮ ಮನಸ್ಸನ್ನ Edit ಮಾಡ್ತಾಳೆ
ಅವಳ ತೊಂದರೆಗಳನ್ನ Download ಮಾಡ್ತಾಳೆ
ನಿಮ್ಮ ನಗುವನ್ನ Delete ಮಾಡ್ತಾಳೆ
ನಿಮ್ಮ ಜೀವನವನ್ನ Hang ಮಾಡ್ತಾಳೆ

ಆದ್ದರಿಂದ ಎಚ್ಚರಿಕೆಯಿಂದ ಇರು ನಿಮ್ಮ ಜೀವನದಲ್ಲಿ Virus ಬರದೆ ಹಾಗೆ ನೋಡಿಕೊಳ್ಳಿ ಬಂದರೂ VirusScan ಮಾಡಿ :)

ಹುಡುಗಿಯರನ್ನ ಬೇಸರ ಪಡಿಸಲು ಮತ್ತು ಯಾವುದೇ ಉದ್ದೇಶದಿಂದ ಬರೆದದ್ದು ಅಲ್ಲ