ಕಿಸ್

ಹಣೆಗೆ ಕಿಸ್ ಕೊಟ್ರೆ SWEET KISS......

ಕೆನ್ನೆಗೆ ಕಿಸ್ ಕೊಟ್ರೆ  LOVELY KISS......

ತುಟಿಗೆ ಕಿಸ್ ಕೊಟ್ರೆ ROMANTIK KISS......

HOT KISS ಬೇಕಾದ್ರೆ.....................

ಐರನ್ ಬಾಕ್ಸ್ ಗೆ ಕೊಡಿ ಸಕ್ಕತ್ತಾಗಿರತ್ತೆ.     :)

 

 ಆನೆಯು ತನ್ನ ಪ್ರೀತಿಯನ್ನು ಇರುವೆಯ ಹತ್ತಿರ ತಿಳಿಸಿತು. 


ಇರುವೆ : ನಾನು ನಿನಗೆ ಎಷ್ಟು ಸಲ ಹೇಳಲಿ, 


ನಮ್ಮ ಮನೇಲಿ  INTER SIZE ಮದುವೆಯನ್ನು ಒಪ್ಪಿಕೊಳ್ಳಲ್ಲ !


ದಯವಿಟ್ಟು ನನ್ನ ಮರೆತು ಬಿಡು !!!   :)