ಗಮನಿಸಿ: ಪ್ರಶ್ನೆಗಳನ್ನು ಕಳುಹಿಸುವ ಕಾಲಾವಧಿ ಮೇ ೨೪, ೨೦೦೬ ಕ್ಕೆ ಮುಗಿದಿದೆ. ಸಂಪದ Podcastನ ೬ನೆಯ ಸಂಚಿಕೆ ನಿಮಗರ್ಪಿಸಲು ಸಂಪದದ ಸದಸ್ಯರು [http://kn.wikipedia.org/wiki/%E0%B2%9F%E0%B2%BF_%E0%B2%8E%E0%B2%A8%E0%B3%8D_%E0%B2%B8%E0%B3%80%E0%B2%A4%E0%B2%BE%E0%B2%B0%E0%B2%BE%E0%B2%82|ಟಿ ಎನ್ ಸೀತಾರಾಂರವರೊಂದಿಗೆ] ಸಂವಾದ ನಡೆಸಲಿದ್ದಾರೆ. ಈ ಸಂವಾದಕ್ಕೆ ಉಳಿದ ಸದಸ್ಯರೂ ಪ್ರಶ್ನೆಗಳನ್ನು ಕಳುಹಿಸಬಹುದು. ಸೂಕ್ತವಾದ ಪ್ರಶ್ನೆಗಳನ್ನು ಆಯ್ದು ಸಂವಾದದಲ್ಲಿ ಸೇರಿಸಲಾಗುವುದು. ಪ್ರಶ್ನೆಗಳನ್ನು feedback ಫಾರ್ಮ್ ಮೂಲಕ ನಮಗೆ ಕಳುಹಿಸಿ. ೧) ಪ್ರಶ್ನೆ ಕನ್ನಡದಲ್ಲಿರಲಿ. ೨) ಪ್ರಶ್ನೆ ಸ್ಪಷ್ಟವಾಗಿರಲಿ. ೩) ನಿಮ್ಮ ಪ್ರಶ್ನೆಗೆ ಸ್ಪಷ್ಟವಾದ ಹಿನ್ನೆಲೆಯಿದ್ದಲ್ಲಿ ಅದನ್ನು ವಿವರಿಸುವುದನ್ನು ಮರೆಯಬೇಡಿ. ಧನ್ಯವಾದಗಳು,