ಗ್ರಹವೀಕ್ಷಣೆಯಲ್ಲಿ ಆಸಕ್ತಿಯಿರುವ ಎಲ್ಲರೂ ೨೩ ಮತ್ತು ೨೪ ಫೆಬ್ರುವರಿ ೨೦೦೯ ಮುಂಜಾನೆ ೫.೪೫ಱಿಂದ ೬.೨೫ಱೊಳಗಾಗಿ ಪೂರ್ವ ದಿಕ್ಕಿನಲ್ಲೆ ಚಂದ್ರ ಬುಧ ಕುಜ ಗುರುಗಳು ತೀರಾ ಹತ್ತಿರದಲ್ಲಿ ಬರುವುದನ್ನು ನೋಡಿ. ೨೪ಱ ಫೆಬ್ರುವರಿ ೨೦೦೯ ಮುಂಜಾನೆ ಗುರುಬುಧಯುತಿ ಮತ್ತು ೧ನೇ ಮಾರ್ಚ್ ೨೦೦೯ಱಂದು ಮುಂಜಾನೆ ೫.೪೫ಱಿಂದ ೬.೨೫ಱೊಳಗೆ ಮಂಗಳಬುಧಯುತಿಯನ್ನು ನೋಡಿ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕೆಡುಪಡುಗಳ್ಗೆ ಭಾವದೊಳ್ ದೀರ್ಘಂ
ವ್ಯಾಕರಣ
ವ್ಯಾಕರಣ
ಶ್ರೀ ಯಲ್ಲಪ್ಪ ರೆಡ್ಡಿಯವರ ಆತ್ಮಕಥೆ 'ಹಸಿರುಹಾದಿ'
ಚಿಕ್ಕಮಗಳೂರಿನ ಅನುವನಹಳ್ಳಿಯಲ್ಲಿರುವ ಶಾಸನ ಮತ್ತು ಅದರಲ್ಲಿರುವ ಮಾಹಿತಿ
ಗಣಿತ ಅಧ್ಯಾಪನ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!