definite-integral ಅನ್ನು ಕೆಲವು numerical-integration algorithm ಉಪಯೋಗಿಸಿ ಉತ್ತರ ಬರಿಸಬಹುದು. ಆದರೆ indefinite-integral ಅನ್ನು ಗಣಕ ಯಂತ್ರದಲ್ಲಿ solve ಮಾಡುವುದು ಬಹಳ ಕಷ್ಟ. ಅದಕ್ಕೆಂದೇ ವೊಲ್ಫ್ರಂ ಅವರ ಒಂದು ಆನ್ಲೈನ್ ತಾಣ ಇದೆ. ಕೆಲವು ಕ್ಲಿಷ್ಟ ಇಂಟಿಗ್ರೇಶನ್ ಕೆಲಸ ಮಾಡುವುದೋ ಇಲ್ಲವೊ, ನೋಡಿಲ್ಲ. ಇದು single-variable ಇಂಟಿಗ್ರೇಟರ್. ಇಂಟಿಗ್ರೇಶನ್ ಬಗ್ಗೆ ಆಸಕ್ತರು ಈ ಕೊಂಡಿಯನ್ನು ಕುಟುಕಿ.
http://integrals.wolfram.com/index.jsp
ಇನ್ಪುಟ್ ಫೀಡ್ ಮಾಡಲು ನಿಯಮಗಳನ್ನು ಈ ತಾಣದಲ್ಲೇ ನೀಡಿದ್ದಾರೆ. ಹಾಗೆ ಕೆಲವು ಉದಾಹರಣೆಗಳನ್ನು ನೀಡಿದ್ದಾರೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!