ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಗಣಿತ

ಗಣಿತ

೩ ಲೇಖನಗಳು

ಮುತ್ತುಗಳ ಲೆಕ್ಕ

ಹಂಸಾನಂದಿ ಫೆಬ್ರ ೨೩ ಬ್ಲಾಗ್ ೮೦ ವೀಕ್ಷಣೆಗಳು

ಬೇಟದಾಟದಲಿರೆ ಇನಿಯ ಇನಿಯೆ, ಮುತ್ತಿನ ಸರವವಳದು ಹರಿಯೆಮೂರಲ್ಲೊಂದು ಉರುಳಿದವು ನೆಲಕೆ; ಐದರಲೊಂದು ಹಾಸಿಗೆ ಕೆಳಗೆ;ಅವಳು ಹುಡುಕಿದಳು ಆರಲ್ಲೊಂದು; ಇನಿಯ ಹೆಕ್ಕಿಹನು ಹತ್ತರಲೊಂದುದಾರದಲೀಗ ಉಳಿದರೆ ಆರು, ಸರದಲಿ ಮೊದಲೆಷ್ಟು...

ಗಣಿತ ಆಸಕ್ತರಿಗೆ ಮತ್ತು ಅಲ್ಗಾರಿದಮ್ ವಿನ್ಯಾಸಕಾರರಿಗೆ

ನಂದಕುಮಾರ ಮಾರ್ಚ್ ೨೬ ಬ್ಲಾಗ್ ೧,೫೩೩ ವೀಕ್ಷಣೆಗಳು

೨‌<sup>೧೦೦೦</sup> ಇದರ ಅಂಖ್ಯೆಗಳ ಮೊತ್ತ ಎಷ್ಟು? ೧೦೦! ಇದರ ಅಂಖ್ಯೆಗಳ ಮೊತ್ತ ಎಷ್ಟು? ಇಂತಹ ಸಮಸ್ಯೆಗಳ ಬಗ್ಗೆ ತಿಳಿಯಬೇಕೆ? ಹಾಗಾದರೆ ಪ್ರಾಜೆಕ್ಟ್ ಓಯ್ಲೆರ್ (EULER) ತಾಣಕ್ಕೆ ಭೇಟಿ ಕೊಡಿ.

ವೊಲ್ಫ್ರಂ ಅವರಿಂದ ಆನ್ಲೈನ್ ಇಂಟಿಗ್ರೇಟರ್

ನಂದಕುಮಾರ ಫೆಬ್ರ ೨೫ ಬ್ಲಾಗ್ ೯೬೭ ವೀಕ್ಷಣೆಗಳು

definite-integral ಅನ್ನು ಕೆಲವು numerical-integration algorithm ಉಪಯೋಗಿಸಿ ಉತ್ತರ ಬರಿಸಬಹುದು. ಆದರೆ indefinite-integral ಅನ್ನು ಗಣಕ ಯಂತ್ರದಲ್ಲಿ solve ಮಾಡುವುದು ಬಹಳ ಕಷ್ಟ. ಅದಕ್ಕೆಂದೇ ವೊಲ್ಫ್ರಂ ಅವ...