೨‌೧೦೦೦ ಇದರ ಅಂಖ್ಯೆಗಳ ಮೊತ್ತ ಎಷ್ಟು?
೧೦೦! ಇದರ ಅಂಖ್ಯೆಗಳ ಮೊತ್ತ ಎಷ್ಟು?

ಇಂತಹ ಸಮಸ್ಯೆಗಳ ಬಗ್ಗೆ ತಿಳಿಯಬೇಕೆ? ಹಾಗಾದರೆ ಪ್ರಾಜೆಕ್ಟ್ ಓಯ್ಲೆರ್ (EULER) ತಾಣಕ್ಕೆ ಭೇಟಿ ಕೊಡಿ.

ನಿಮಗೆ ಗಣಿತದಲ್ಲಿ ಮತ್ತು ಪ್ರೊಗ್ರಾಮಿಂಗ್ ನಲ್ಲಿ ಆಸಕ್ತಿ ಇದ್ದರೆ, ಈ ತಾಣಕ್ಕೆ ಭೇಟಿ ಕೊಡಿ. ಈ ಪ್ರಾಜೆಕ್ಟಿನ ಮೂಲ ಉದ್ದೇಶ, ಗಣಿತದ ಕೆಲವು ಕ್ಲಿಷ್ಟ ಸಮಸ್ಯೆಗಳನ್ನು ಒಂದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಸಾಧಾರಣ ಗಣಕ ಯಂತ್ರದಲ್ಲಿ ಸಾಧಿಸುವುದು. ಗಣಿತದ ಕೆಲವು ಸಮಸ್ಯೆಗಳು ಬಹಳ ಕಷ್ಟಕರವಾಗಿವೆ ಹಾಗೂ ಕುತೂಹಲಕಾರಿಯಾಗಿವೆ. ಈ ತಾಣದಲ್ಲಿ ನಿಮಗೆ ಆಸಕ್ತಿ ಇದ್ದರೆ ನೊಂದಾಯಿಸಿಕೊಳ್ಳಲು ಮರೆಯಬೇಡಿ.

ಪ್ರಾಜೆಕ್ಟ್ ಓಯ್ಲೆರ್ (EULER) ಬಗ್ಗೆ ಮಾಹಿತಿ:
http://projecteuler.net/

ಪ್ರಾಜೆಕ್ಟ್ ಓಯ್ಲೆರ್ (EULER) ನಲ್ಲಿ ಸೇರಿಸಲಾಗಿರುವ ಸಮಸ್ಯೆಗಳು:
http://projecteuler.net/index.php?section=problems