ಈ ವಿಷಯದ ಬಗ್ಗೆ thatskannada ದಲ್ಲಿ ಒಬ್ಬರು ಬರೆದಿದ್ದಾರೆ. ಇದರ ಪೂರ್ಣ ವರದಿ ಇಲ್ಲಿದೆ [http://thatskannada.oneindia.in/lifestyle/automobiles/2009/0220-why-honda-civic-hybrid-did-not-succeed.html]. ಇದರಲ್ಲಿ ವಿದ್ಯುತ್ ಮೋಟರ್ ಮತ್ತು ಪೆಟ್ರೋಲ್ ಇಂಜಿನ್ನು ಇದೆ . ಹಾಗೆ ಮೈಲೇಜ್ ಕೂಡ ೨೨. ವಿಕಿಪೀಡಿಯದಲ್ಲಿ [http://en.wikipedia.org/wiki/Honda_Civic_Hybrid] ನೋಡಿದಾಗ ಇದರ ಬೆಲೆ ಸುಮಾರು ೧೦ ಲಕ್ಷ. ಅವರು ಹೇಳಿದಂತೆ ಕಾರಿನ ತೆರಿಗೆ ಕಡಿಮೆ ಮಾಡಬೇಕಿತ್ತೇ? ನನಗೇನೋ ಅವರು ಹೇಳಿದ್ದು ಸರಿ ಎನ್ನಿಸಿತು. ನಿಮ್ಮ ಅನಿಸಿಕೆ ಏನು?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಹೀರೆಕಾಯಿ ಬಜ್ಜಿ
ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ - ಮಧೂರು
ಮಳೆಗಾಲಕ್ಕೊಂದು ಕರಾವಳಿಯ ಕಷಾಯ
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)