ಸಂಪದದಲ್ಲಿ ತುಂಬಾ ಜನ ಅರವಿಂದ ಹೆಸ್ರಿನೋರು ಇದಾರೆ ಅಂತ ಅನ್ನಿಸ್ತು, ಸರಿಯಾಗಿ ಕುಳಿತು ಲೆಖ್ಖ ಹಾಕೆ ಬಿಡೋಣ ಅಂತ ಕುಳಿತೆ...

ಮೊದಲಿಗೆ ಎಷ್ಟು ತರಹದಲ್ಲಿ ಅರವಿಂದ ಅಂತ ಬರೆಯಬಹುದು  ಎಂದು ಪಟ್ಟಿ ಮಾಡಿದೆ. ಆ ಪಟ್ಟಿ ಹೀಗಿದೆ,

Aravinda

Aravind

Arvind

Arvinda

ಅರವಿಂದ

ಅರವಿಂದಾ

ಅರವಿಂದು

ಅರವಿಂದ್

ಅರ್ವಿಂದ್

ಅರ್ವಿಂದ

ಅರ್ವಿಂದಾ

ಅರವಿನ್ದ

ಅರವಿನ್ದ್

ಅರ್ವಿನ್ದ್

ಅರ್ವಿನ್ದ


ಗೂಗಲ್ ನಲ್ಲಿ ಯಾವುದಾದರೂ ಸೈಟ್ ನಲ್ಲಿ ಹುಡುಕಬೇಕಾದರೆ  site:siteName ಬರೆದು ನಂತರ ಹುಡುಕುತ್ತಿರುವ ಪದ ಬರೆಯಬಹುದು(ಉದಾ: site:sampada.net Aravinda). ಇದೇ ತರಹ ಮೇಲೆ ಬರೆದಿಟ್ಟುಕೊಂಡ ಪದಗಳನ್ನು ಒಂದೊಂದಾಗಿ  ಹುಡುಕಿದೆ. ಅದರ ವಿವರ ಕೆಳಗಿನಂತಿದೆ.



Aravinda_Shastri (ಸದಸ್ಯರಾಗಿರುವ ಸಮಯ: 3 ವರ್ಷಗಳು 26 ವಾರಗಳು) - http://sampada.net/user/aravinda_shastry

Aravinda (ಸದಸ್ಯರಾಗಿರುವ ಸಮಯ: 2 ವರ್ಷಗಳು 48 ವಾರಗಳು)- http://sampada.net/user/aravinda

Arvinda (ಸದಸ್ಯರಾಗಿರುವ ಸಮಯ: 2 ವರ್ಷಗಳು 15 ವಾರಗಳು) - http://sampada.net/user/arvinda

Aravind (ಸದಸ್ಯರಾಗಿರುವ ಸಮಯ: ೧ ವರ್ಷ 37 ವಾರಗಳು) - http://sampada.net/user/aravind

Aravind MS (ಸದಸ್ಯರಾಗಿರುವ ಸಮಯ: 49 ವಾರಗಳು 6 ದಿನಗಳು) http://sampada.net/user/aravind-ms

ಅರವಿಂದ  (ಸದಸ್ಯರಾಗಿರುವ ಸಮಯ: 31 ವಾರಗಳು 3 ದಿನಗಳು ) - http://sampada.net/user/ಅರವಿಂದ

ಅರವಿಂದ್ (ಸದಸ್ಯರಾಗಿರುವ ಸಮಯ: 21 ವಾರಗಳು 7 ಘಂಟೆಗಳು) - http://sampada.net/user/ಅರವಿಂದ್



ಒಟ್ಟು  ಏಳು ಜನ ಸಿಕ್ರು... :)  ಲಿಸ್ಟಿನಲ್ಲಿ  ನನ್ನ  ಪ್ರೊಫೈಲ್ ಎರಡನೆಯದು.


ಇನ್ನು ಯಾರದ್ದಾದ್ರೂ ಹೆಸ್ರು ಬಿಟ್ಟೋಗಿದ್ರೆ ಹೇಳ್ರಪ್ಪಾ ...


ವಿ. ಸೂ: ಸುಮ್ಮನೆ ಕ್ಯೂರಿಯಾಸಿಟಿಗೋಸ್ಕರ ಈ ತರಹದ ಅಧ್ಯಯನ   ಮಾಡಿದ್ದು. :)