ಇಲ್ಲಿಯವರೆಗೂ ಸಂಪದದಲ್ಲಿ ಬರಿ ಓದುಗನಾಗಿದ್ಡೆ. ಈಗ ಬರೆಯೊ ಆಸೆ ಬಂದಿದೆ. ಹಾಗಗಿ ಈ ಮೊದಲ ಬ್ಲಾಗ್ ಪೊಸ್ಟ್.
ನಾನು ತೇಜೇಶ್. ಗೆಳೆಯರು, ಅಕ್ಕ ಪಕ್ಕದವರು ಎಲ್ಲಾ ತೇಜ್ ಅಂತಾನೆ ಗುರುತಿಸೋದು. ನೀವು ಹಾಗೇನೆ ಕರೀಬಹುದು. ನಾನು ಪಕ್ಕಾ ಬೆಂಗಳೂರಿಗ, ಹುಟ್ಟಿದ್ದು, ಓದಿದ್ದು, ಈಗ ಕೆಲಸ ಮಾಡುತ್ತಿರುವುದು ಇಲ್ಲೆ. ಸುತ್ತೋದು, ಹತ್ತೋದು, ಓದುವುದು, ಛಾಯಾಚಿತ್ರ ತೆಗೆಯೋದು, ಪ್ರೊಗ್ರಾಮಿಂಗ್ ಮುಂತಾದವು ನನ್ನ ಹವ್ಯಾಸಗಳು. ಇನ್ನು ಹೆಚ್ಚಿಗೆ ತಿಳಿದುಕೊಳ್ಳುವುದಕ್ಕೆ ನನ್ನ ಬ್ಲಾಗಿಗೆ ಭೇಟಿ ಕೊಡಿ..
ಪ್ರತಿಕ್ರಿಯೆ (10)