ಲೋಹಿಯಾ ಶತಮಾನೋತ್ಸವ ಉದ್ಘಾಟನಾ ಸಮಾರಂಭ ಮತ್ತು ಡಿ. ಎಸ್. ನಾಗಭೂಷಣರ ಅಂಕಣ ಬರಹಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಾಳೆ (ಮಾರ್ಚ್ ೨೩, ೦೯) ಹಾಸನದಲ್ಲಿ ಬಿಡುಗಡೆಯಾಗಲಿದೆ. ಕಾರ್ಯಕ್ರಮದ ವಿವರ ಲಗತ್ತಿಸಿದ ಚಿತ್ರದಲ್ಲಿದೆ. (ಇಲ್ಲಿ ಆ ಚಿತ್ರ ಹೇಗೆ ಪ್ರಕಟವಾಗುತ್ತದೆ ಎಂದು ನನಗೆ ಗೊತ್ತಿಲ್ಲ. ಸರಿಯಾಗಿ allign ಆಗಿಲ್ಲವಾದರೆ ಇನ್ನೊಂದು ಬರಹದಲ್ಲಿ ಸೇರಿಸುತ್ತೇನೆ.)
ಪುಸ್ತಕದ ಹೆಸರು: ವಸಿಷ್ಠರು ಮತ್ತು ವಾಲ್ಮೀಕಿಯರು
ಸ್ಥಳ: ಸಂಸ್ಕೃತ ಭವನ, ಹಾಸನ
ಅವರ ಇದೇ ಹೆಸರಿನ ಲೇಖನ ಇಲ್ಲಿದೆ:
http://sampada.net/article/11929
ಸಂಪದದಲ್ಲಿನ ಅವರ ಲೇಖನಗಳಿಗಾಗಿ:
http://sampada.net/user/d_s_nagabhushana
ಕಳೆದೆರಡು ವರ್ಷಗಳಿಂದ ಸಂಪದದ ಓದುಗರಿಗೂ ಪರಿಚಿತರಾಗಿರುವ ನಾಗಭೂಷಣರು ಮತ್ತು ಅವರ ವಿಚಾರಗಳು ಈ ಸಂದರ್ಭದಲ್ಲಿ ಚರ್ಚೆಯಾದರೆ ಒಳ್ಳೆಯದು. ಇಲ್ಲಿ ಇನ್ನೂ ಒಂದಷ್ಟು ಬರೆಯಬೇಕು ಎಂದುಕೊಂಡೆ. ಆದರೆ ತಾಂತ್ರಿಕ ಕಾರಣಗಳಿಗಾಗಿ ಆಗುತ್ತಿಲ್ಲ. ಬ್ಲಾಗ್ ವಿಭಾಗದಲ್ಲಿ ಒಂದೆರಡು ವಾಕ್ಯ ಬರೆಯುವ ಇಚ್ಚೆ ಇದೆ.
ನಮಸ್ಕಾರ,
ರವಿ...
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!