ನನ್ನ ಆತ್ಮಿಯ ಗೆಳೆಯ ಗೆಳೆತಿಯರೇ ದಯವಿಟ್ಟು ಗಮನಿಸಿ. ಈ ಬಾರಿಯ ಲೋಕಸಭೆಯ ಮತದಾನದಲ್ಲಿ ನಾವೆಲ್ಲರು ಮತ ನೀಡಿವುದಾ ಅಥವಾ ಬಿಡುವುದಾ ಅನ್ನುವುದರ ಬಗ್ಗೆ ಖಂಡಿತಾ ಚರ್ಚೆ ಆಗಲೇಬೇಕಾಗಿದೆ. "ಇರುವ್ ಮೂವರಲ್ಲಿ ಯಾರು ಹಿತವರು ನಮಗೆ" ಎನ್ನುವಂತೆ, ನಾವು ಯಾರಿಗೆ ಮತ ನೀಡುವುದು ಎಂಬುದರ ಬಗ್ಗೆ ನಿಮಗೆ ಗೊಂದಲವಿದ್ದಲ್ಲಿ, ನೀವು ಮಾಡಬೇಕಾಗಿದ್ದು ಇಶ್ತ್ತೆ, ದಯವಿಟ್ಟು ಮತ ಖಂಡಿತಾ ನೀಡಿ ಆದರೇ, ನೀವು ಯಾರು ಈ ದೇಶದ ಬಗ್ಗೆ ಸುಂದರ ಕನಸು ಕಂಡಿರುತ್ತಾರೆಯೊ ಹಾಗೂ ಈ ದೇಶವನ್ನು ಮುನ್ನಡೆಸುವ ಶಕ್ತಿ ಇದೆಯೋ ಅಂಥಾವರಿಗೆ ಮಾತ್ರ ಮತ ನೀಡಿ.ಇದು ನನ್ನ ಕಳಕಳಿಯ್ ವಿನಂತಿ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)