ಮೆಹಂದಿ

ನಿನ್ನೆ ಸಂಜೆ ಬಸವನಗುಡಿಯಲ್ಲಿ ಅಡ್ಡಾಡುತ್ತಿರುವಾಗ ಮುರಳಿಯ ಕಣ್ಣಿಗೆ ಕಂಡದ್ದು ಇದು. ತಕ್ಷಣ ಮುರಳಿ ಮತ್ತು ನಾನು ಕ್ಯಾಮೆರಾ ತೆಗೆದು ಮೆಹಂದಿ ಹಾಕಿಕೊಂಡಿದ್ದ ಈ ಹೆಣ್ಣುಮಗಳ ಕೈಗಳ ಚಿತ್ರವನ್ನು ಸೆರೆಹಿಡಿದೆವು. ಇಂದು ಈ ಹುಡುಗಿಯ ಮದುವೆಯಂತೆ.


ಅವಳಿಗೆ ಶುಭ ಕೋರಿ ಮುಂದೆ ನಡೆದೆವು.

ಈ ಚಿತ್ರಕ್ಕೆ ಹೊಂದುವ ಹಾಗೆ ಕವನ / ಚುಟುಕ / ಕಥೆ ಏನಾದರೂ ಬರೆಯಿರಿ.