ಸರಕಾರ ಟೀಕಿಸುವ ಹಕ್ಕು ಸಿಕ್ಕಿತು!
ಬೆಳಗ್ಗೆ ಮಿಂದು ಮಡಿಯಾಗಿ ಮತಗಟ್ಟೆಗೆ ತೆರಳಿ,ಖಾಲಿಯಾಗಿದ್ದ ಮತಗಟ್ಟೆಗೆ ನೆರವಾಗಿ ನುಗ್ಗಿ ಮತದಾನ ಮಾಡಿ ಕೃತಾರ್ಥನಾದೆ.
ನನ್ನ ಮತದಾನ ನಿಜವಾಗಲು ಮತದಾನವೇ ಅನ್ನುವುದನ್ನು ಗಮನಿಸಿ. ಅದಕ್ಕೆ ಯಾವ ಬೆಲೆಯೂ ಸಿಕ್ಕಿಲ್ಲ.
ಮತದಾನ ಮಾಡಿದವರಿಗೆ ಮಾತ್ರ ಸರಕಾರ ಟೀಕಿಸುವ ಹಕ್ಕು ಎಂದು ___LINK_OPEN_href="http://tinyurl.com/crsvar" target="_blank" title="vk"___ನಮ್ಮ ಸಚಿವರೊಬ್ಬರು ಅಪ್ಪಣೆ ಕೊಡಿಸಿದ ಪ್ರಕಾರ ನನಗೆ ಈಗ ಅ ಹಕ್ಕು ಸಿಕ್ಕಿದೆ ಎಂದು ಸಂತಸವಾಗಿದೆ. ತಾವು ಅ ಹಕ್ಕು ನಿಮ್ಮದಾಗಿಸಿಕೊಳ್ಳ ಲಾದರೂ ಮತ ಹಾಕಿ!
ಪ್ರತಿಕ್ರಿಯೆ (2)