ಕನ್ನಡದ ರಸ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ.
೧. 'ಭಾರತಸಿಂಧುರಶ್ಮಿ' ಇದು ಯಾರ ಮಹಾ ಕಾವ್ಯ?
೨. ಕನ್ನಡಭಾಷೆಗೆಶಾಸ್ತ್ರೀಯಸ್ಥಾನಮಾನ ದೊರೆತದ್ದು ಯಾವಾಗ?
೩. ಕನ್ನಡಭಾಷೆಯಲಿಪಿಯನ್ನುಹೋಲುವ ಭಾರತೀಯ ಭಾಷೆ ಯಾವುದು?
೪.'ಶ್ರೀನಿವಾಸ' ಎಂಬಕಾವ್ಯನಾಮದಿಂದಪ್ರಖ್ಯಾತರಾದವರು ಯಾರು?
೫. "ಚೋರಪಾಲಕಚರಿತ" ಕೃತಿಯ ಕರ್ತೃ ಯಾರು?
೬. ಕುಮಾರವ್ಯಾಸನ "ಕರ್ನಾಟಭಾರತಕಥಾಮಂಜರಿ" ಯಾವ ಷಟ್ಪದಿಯಲ್ಲಿದೆ?
೭."ರೂಪಕಸಾಮ್ರಾಜ್ಯಚಕ್ರವರ್ತಿ" ಎಂಬ ಬಿರುದು ಪಡೆದವರು ಯಾರು?
೮. ಆಧುನಿಕರಂಗಭೂಮಿಯಹರಿಕಾರರೆಂದು ಕರೆಯುವ ನಾಟಕಕಾರ?
೯. "ಯತಿ" ಎಂದರೆ?
೧೦. 'ಬಂಡ್ವಾಳ್ವಿಲ್ಲದಬಡಾಯಿ' ನಾಟಕವನ್ನು ಬರೆದವರು?
ಪ್ರತಿಕ್ರಿಯೆ (5)