ಕನ್ನಡ ಸಾಹಿತ್ಯ ಹಾಗೂ ಸಾಮಾನ್ಯ ಜ್ಞಾನದ ರಸ ಪ್ರಶ್ನೆಗಳು ಉತ್ತರಿಸುವಿರಾ.......?
೧. ಕನ್ನಡಸಾಹಿತ್ಯದಕೊಡುಗೆಗೆ 1998 ರಲ್ಲಿಜ್ಞಾನಪೀಠಪ್ರಶಸ್ತಿಯನ್ನುಯಾರುಸ್ವೀಕರಿಸಿದರು?
೨. "ಕಾಕನಕೋಟೆ" ಇದರ ಕರ್ತೃ?
೩. ಚುನಾವಣೆಗುರುತಿನಚೀಟಿಬಳಸಿದಭಾರತದಮೊದಲರಾಜ್ಯಯಾವುದು?
೪. "ತ್ರಿವಿಕ್ರಮರಆಕಾಶಗುಂಟೆ" ಎಂಬ ಕವನ ಸಂಕಲನವನ್ನು ಬರೆದವರು?
೫."ಸೂಳೆಸನ್ಯಾಸಿ" ನಾಟಕ ರಚಿಸಿದ ನಾಟಕಕಾರ ಯಾರು?
೬. ಕೆ.ವಿ. ಸುಬ್ಬಣ್ಣರವರಿಗೆ ಕೇಂದ್ರಸಾಹಿತ್ಯಅಕಾಡೆಮಿಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು?
೭. "ತಮಿಳು ತಲೆಗಳ ನಡುವೆ" ಯನ್ನು ಬರೆದವರು?
೮. "ಸಂಜೆಐದರಮಳೆ" ಕವನ ಸಂಕಲನವನ್ನು ಬರೆದವರು?
ಪ್ರತಿಕ್ರಿಯೆ (5)