ಟ್ರಾಫಿಕ್ ಹೆಚ್ಚಿರುವ ಕಾರಣ 'ಸಂಪದ'ದಲ್ಲಿ ಶನಿವಾರ ಸಾಯಂಕಾಲದಿಂದ ಕೆಲವು ಅಷ್ಟೇನೂ ಗಂಭೀರವಲ್ಲದ ತಾಂತ್ರಿಕ ತೊಂದರೆಗಳು ಕಂಡುಬಂದಿದ್ದು ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪುಟಗಳನ್ನು ಲೋಡ್ ಮಾಡುವಾಗ ತೊಂದರೆಗಳು ಕಂಡುಬಂದಲ್ಲಿ ದಯವಿಟ್ಟು [email protected] ವಿಳಾಸಕ್ಕೆ ಒಂದು ಇ-ಮೇಯ್ಲ್ ಕಳುಹಿಸಿ. ನಿಮಗೆ ಕಾಣಿಸುತ್ತಿರುವ ಎರರ್ ಮೆಸೇಜ್ ಕೂಡ ಸಾಧ್ಯವಾದಲ್ಲಿ ಕಳುಹಿಸಿಕೊಡಿ.
ಈ ತಾಂತ್ರಿಕ ತೊಂದರೆಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿವೆ ಎನ್ನುವುದನ್ನು ಬಿಟ್ಟರೆ ಮತ್ತೇನೂ ಭಯವಿಲ್ಲ. ಸಂಪದದ ಸಂಪೂರ್ಣ data ಬ್ಯಾಕಪ್ ಮೂಲಕ ಸುರಕ್ಷಿತವಾಗಿದೆ. ಆದರೆ ಇಂದು ಭಾನುವಾರದಂದು ಕೂಡ ಮತ್ತೆ ಟ್ರಾಫಿಕ್ ಹೆಚ್ಚಾದಲ್ಲಿ ಈ ರೀತಿಯ ತೊಂದರೆಗಳು ಮತ್ತೆ ಕಾಣಿಸಿಕೊಳ್ಳಬಹುದು. ಹಾಗೆ ಆದಲ್ಲಿ ಅದನ್ನು ಸರಿಪಡಿಸಲಾಗುವುದು. 'ಸಂಪದ' ಬಳಸುವಲ್ಲಿ ಓದುಗರಿಗೆ ಇದರಿಂದಾಗುತ್ತಿರುವ ತೊಂದರೆಗಾಗಿ ಕ್ಷಮೆಯಿರಲಿ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
Data Deletion Instructions
ಮೂಡುಬಿದ್ರೆಯ ಡಾ. ಸೋನ್ಸ್ ಫಾರ್ಮ್
ಸಾವಯವ ಸಂಪದ ಜುಲೈ ತಿಂಗಳ ಪತ್ರಿಕೆ ೨೦೧೭
ಶ್ರೀ ಯಲ್ಲಪ್ಪ ರೆಡ್ಡಿಯವರ ಆತ್ಮಕಥೆ 'ಹಸಿರುಹಾದಿ'
ಚಿಕ್ಕಮಗಳೂರಿನ ಅನುವನಹಳ್ಳಿಯಲ್ಲಿರುವ ಶಾಸನ ಮತ್ತು ಅದರಲ್ಲಿರುವ ಮಾಹಿತಿ
ಗಣಿತ ಅಧ್ಯಾಪನ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!