ನಮ್ಮೆಲ್ಲ ದರ್ಶನ, ಶಾಸ್ತ್ರ, ಹಿತೋಪದೇಶಗಳು ಇತ್ಯಾದಿಗಳು ಹೇಳುವುದು ಕತ್ತಲೆಯೆಂದರೆ ಅಜ್ಞಾನ, ಅಸತ್ಯ ಮತ್ತು ಅಶಾಶ್ವತ ಅಂತ. ಹಾಗೆಯೇ ಬೆಳಕೆಂದರೆ ಶಾಶ್ವತ, ಸತ್ಯ, ನಿತ್ಯ ಅಂತಲೂ. ಆದರೆ, ಪ್ರಯೋಗದಲ್ಲಿ ನೋಡಿದರೆ ಕತ್ತಲೆಯ ಅಸ್ತಿತ್ವ ಏನೂ ಇಲ್ಲದಿದ್ದಾಗಲೂ ಇರುತ್ತದೆ ಮತ್ತು ಬೆಳಕಿಗೆ ಮಾತ್ರ ಒಂದು ಆಕರ ಬೇಕೇ ಬೇಕು. ಸೂರ್ಯ, ಚಂದ್ರ, ದೀಪ, ಟಾರ್ಚ್ ಇತ್ಯಾದಿ. ಇವ್ಯಾವುದೂ ಇಲ್ಲವಾದಲ್ಲಿ ಕತ್ತಲೆಯೇ ನಿತ್ಯ ಮತ್ತು ಅಂತಿಮ... ನೀವೇನಂತೀರಿ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ವಾಹ್ ರೇ ಸಂಪದ!
ಮಿತ್ರರೇ, ನನ್ನನ್ನು ಬೆಂಬಲಿಸಿ !
ರಸಧ್ವನಿ ಕಲಾಕೇಂದ್ರ (ರಿ) ನಿಮ್ಮಲ್ಲರಿಗೂ ಪ್ರೀತಿಯ ಆಹ್ವಾನ!
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (11)