೧. ಕವೀ ಜಥೆಗದೇ ನರಕ
೨. ಮದರಿಗಪ್ಪಿದಾತ
೩. ಲಾಯರೆನ್ನ ನಾರೆಮನಿ
೪. ಸಂಗಮ್ಮಗೆಂತಿರದ ಪಡೆ
೫. ಮಲೆತು ಕೋಡಿ ಹಾಗಿತ್ತೆ
ಕೆಲವು ಕನ್ನಡ ಸಿನೆಮಾಗಳಿವು. ಆದರೆ ಅಕ್ಷರಗಳೆಲ್ಲಾ ಚಲ್ಲಾಪಿಲ್ಲಿ... ದಯವಿಟ್ಟು ಸಹಾಯಮಾಡಿ.
೧. ಕವೀ ಜಥೆಗದೇ ನರಕ
೨. ಮದರಿಗಪ್ಪಿದಾತ
೩. ಲಾಯರೆನ್ನ ನಾರೆಮನಿ
೪. ಸಂಗಮ್ಮಗೆಂತಿರದ ಪಡೆ
೫. ಮಲೆತು ಕೋಡಿ ಹಾಗಿತ್ತೆ
ಪ್ರಭು
ಪ್ರತಿಕ್ರಿಯೆ (1)
ಸರಸರ ಉತ್ತರ ಬರೆವರೀ ಇಂಚರ ಬಿಡದಲೆ ಆರಿಗೂ ಒಂದರೆ inchಅರ* ಕಿರಿಕಿರಿಗೊಳದೆ ಕಿಲಕಿಲನಗುತ ಸವಿಯಿರಿ ಗಾಯಕೆ ಸವರಿದೀ tincktureಅ * ಒಂದು ಅರ್ಧದಷ್ಟು inchಆದ್ರೂ