ನಮ್ಮ ಸಿನಿಮಾಗಳು ರಚನೆಯಾಗುವುದರ ಹಿಂದಿನ ಏಕೈಕ ಮೂಲ ದ್ರವ್ಯ `ಲವ್'! ಅದೇ ರೀತಿ ಪತ್ರಿಕೆಗಳು ಪ್ರಧಾನ ವಿಷಯವಾಗಿ ಪ್ರಕಟಿಸುವುದು ರಾಜಕೀಯ ಮಾತ್ರ. ಭಾರತೀಯ ಸಿನಿಮಾಗಳು ರಚನೆಯಾಗಲು `ಲವ್' ಹೊರತು ಬೇರೆ ವಿಷಯಗಳೇ ಇಲ್ಲವೆ? ಅದೇ ರೀತಿ ಪತ್ರಿಕೆಗಳೂ ಸಹ ರಾಜಕೀಯವನ್ನೇ ಏಕೆ ಪ್ರಧಾನವಾಗಿ ಪ್ರಕಟಿಸಬೇಕು? ಭಾರತೀಯರ ಜೀವನದಲ್ಲಿ ಇವರೆಡು ಮಾತ್ರವೇ ಪ್ರಧಾನವೆ? ಬೇರೆ ಯಾವ ಆಯಾಮಗಳೂ ಇಲ್ಲವೆ? ಇವುಗಳಲ್ಲಿ ಮಾರ್ಪಾಟು ತರಲು ನಮ್ಮ ಚರ್ಚೆ ನಾಂದಿಯಾಗಬಾರದೇಕೆ!?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!