ಆತ್ಮೀಯ ಸ೦ಪದಿಗರಲ್ಲಿ ಮನವಿ
ನಿನ್ನೆ ತಾನೆ ಹರ್ಷವರ್ಧನರವರು ಶಿವಾನ೦ದ ಕೇಲೂರರ ___LINK_OPEN_class=title title="ಯೋಗ ನಾಟ್ಯ" href="http://sampada.net/article/24137" target=_blank___ಯೋಗ ನಾಟ್ಯ ಸಾಧನೆಯ ಬಗ್ಗೆ ಮತ್ತು ಅವರ ಪರಿಶ್ರಮದ ಬಗ್ಗೆ ಬರೆದಿದ್ದಾರೆ.ಅವರ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರ ಬ್ಯಾ೦ಕ್ ಖಾತೆಯನ್ನು ಪಡೆದಿದ್ದೇನೆ
ಬ್ಯಾ೦ಕ್ ಖಾತೆಯ ವಿವರ ಹೀಗಿದೆ
ಹೆಸರು ಶಿವಾನ೦ದ ಎನ್ ಕೇಲೂರ್
ಬ್ಯಾ೦ಕ್ನ ಹೆಸರು State Bank Of Mysore Shirur Park, Vidyaaranya Nagar , Hubli
ಬ್ಯಾ೦ಕ್ ಖಾತೆ ಸ೦ಖ್ಯೆ 64001471564
ಸಾಹಿತ್ಯ ಸಮ್ಮೇಳನದ ದಲಾಲಗಿರಿ ಏನೇ ಇರಲಿ ನಾವು ನಮ್ಮ ಕೈಲಾದ ಸಹಾಯವನ್ನು ಮಾಡೋಣ.ಅವರಲ್ಲಿರುವ ಕಲೆಗೆ ಆ ಮಕ್ಕಳಿಗೆ ಪ್ರೋತ್ಸಾಹ ನೀಡೋಣ.
ನಿಮ್ಮವ ಹರೀಶ ಆತ್ರೇಯ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!