ಸಹಾಯ
೧೧ ಲೇಖನಗಳು
ನೆರವಿಗೆ ಬರುವವರು
ಕಿರಿಯರಾದರೇನು? ನೆರವಾದಾರು; ಹಿರಿಯರಿಂದಾಗದಿದ್ದರೆ ಏನು? ದಾಹವಾರಿಸಲು ಆಗದು ಕಡಲಿಗೆ ಬಾವಿನೀರದನು ತಣಿಸದೇನು? ಸಂಸ್ಕೃತ ಮೂಲ: ಉಪಕರ್ತುಂ ಯಥಾ ಸ್ವಲ್ಪಃ ಸಮರ್ಥಾ ನ ತಥಾ ಮಹಾನ್ । ಪ್ರಾಯಃ ಕೂಪಸ್ತೃಷಾಂ ಹಂತಿ ನ ಕದಾಪಿ ತ...
ನಾರಾಯಣ್ ಕೃಷ್ಣನ್ ಬಗ್ಗೆ ತಿಳಿದುಕೊಳ್ಳಿ
ನನ್ನಂತೆ ಹಲವರಿಗೆ ನಾರಾಯಣ್ ಕೃಷ್ಣನ್ ಎಂಬ ವ್ಯಯಕ್ತಿಕ ಜೀವನ ಬೇರೆಯವರಿಗೆ ಸವೆಯುವ ವ್ಯಕ್ತಿಯ ಬಗ್ಗೆ ತಿಳಿದಿರಲಿಕ್ಕಿಲ್ಲಾ, ೨೯ ವರುಷ ಪ್ರಾಯದ ಈ ವ್ಯಕ್ತಿ ಓದಿನಲ್ಲಿ ಹೋಟೆಲ್ ಮನೆಜ್ಮೆಂಟ್ ಮುಗಿಸಿದ್ದಾರೆ...
ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಈಗ ಕಂಪ್ಯೂಟರ್ ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಕಂಪ್ಯೂಟರ್ ಅಷ್ಟೊಂದು ಬಳಕೆಯಲ್ಲಿಲ್ಲ. ಅದಕ್ಕೆ ಬಹುಷಃ ಗ್ರಾಮೀಣ ಪ್ರದೇಶಿಗರಿಗೆ ಕಂಪ್ಯೂಟರ್ ಜ್ಞಾನ ಕಡಿಮೆಯಿರುವುದೇ ಕಾರಣವಿರಬ...
ಬ್ಲಾಗ್ಸ್ಪಾಟಿಗೆ ಏನಾಯ್ತು
ಆತ್ಮೀಯ ನನ್ನ ಬ್ಲಾಗ್ ___LINK_OPEN_href="http://ananyaspandana.blogspot.com/" target=_blank___ಸ್ಪ೦ದನ ವನ್ನು ಸ್ವಲ್ಪ ಬದಲಾಯಿಸಲು ಪ್ರಯತ್ನ ಪಟ್ಟೆ. ಹಿ೦ದಿನ ಟೆ೦ಪ್ಲೇಟ್ ನಲ್ಲಿ ಉಳಿಸಿದ್ದ ಬದಲಾವಣೆಯೆಲ್...
ಗಟ್ಟಿಗರಿಗೂ ಇರಬೇಕು ಬೆಂಬಲ
ಗಟ್ಟಿಗನಾದರೂ ಬಲ್ಲವನಾದರೂಒಬ್ಬನೇ ಏನನು ಮಾಡಬಹುದು?ಸುಯ್ಯುವ ಗಾಳಿಯ ಬೆಂಬಲವಿಲ್ಲದಕಿಚ್ಚದು ತಂತಾನೇ ನಂದುವುದು!ಸಂಸ್ಕೃತ ಮೂಲ (ಪಂಚತಂತ್ರದ ಕಾಕೋಲೂಕೀಯದಿಂದ)ಅಸಹಾಯಃ ಸಮರ್ಥೋSಪಿ ತೇಜಸ್ವೀ ಕಿಂ ಕರಿಷ್ಯತಿ |ನಿರ್ವಾತೇ ಜ್ವ...
ಸ೦ಪದಿಗರಲ್ಲಿ ಮನವಿ (ಶಿವಾನ೦ದ ಕೇಲೂರ್ ರ ಯೋಗ ನಾಟ್ಯಕ್ಕೆ ಪ್ರೋತ್ಸಾಹ ನೀಡಿ)
ಆತ್ಮೀಯ ಸ೦ಪದಿಗರಲ್ಲಿ ಮನವಿನಿನ್ನೆ ತಾನೆ ಹರ್ಷವರ್ಧನರವರು ಶಿವಾನ೦ದ ಕೇಲೂರರ ___LINK_OPEN_class=title title="ಯೋಗ ನಾಟ್ಯ" href="http://sampada.net/article/24137" target=_blank___ಯೋಗ ನಾಟ್ಯ ಸಾಧನೆಯ...
ಮೌಲನಿಗೆ ಸಹಾಯ ಮಾಡಿ
ನಮಸ್ಕಾರ ಸಂಪದ ಮಿತ್ರರೇ..... ನಾನು ಪೆಬ್ರವರಿಯ ತಿಂಗಳಲ್ಲಿ ___LINK_OPEN_href="/blog/nagarajg/26/02/2009/17331" target="_blank"___ಸತ್ಯ ಸಂಗತಿ ಅನ್ನೋ ಬ್ಲಾಗ್ ಬರೆದಿದ್ದೆ ಅದಕ್ಕೆ ಹಲವಾರು ಸಂಪದಿಗರ...
ಸಹಾಯ ಬೇಕಿದೆ
ಕನ್ನಡ ಭಾವ ಗೀತೆಗಳು ,ಭಕ್ತಿ ಗೀತೆಗಳನ್ನು ಎಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಯಾರಾದರು ತಿಳಿಸುವಿರಾ .(ಕನ್ನಡ ಆಡಿಯೋ . ಕಾಮ್ ಬಿಟ್ಟು ಬೇರೆ ಯಾವುದಾದರು )
ಅಮೇರಿಕಾದಿಂದೊಂದ್ಲ್ಯಾಪ್ಟಾಪ್ತರ್ಸ್ಬೇಕು, ದಯ್ವಿಟ್ಟ್ಸಹಾಯ ಮಾಡಿ!
ಅಮೇರಿಕಾದಿಂದೊಂದ್ಲ್ಯಾಪ್ಟಾಪ್ತರ್ಸ್ಬೇಕು, ದಯ್ವಿಟ್ಟ್ಸಹಾಯ ಮಾಡಿ! ಅಮೇರಿಕಾದಿಂದಾ ಯಾರಾದ್ರೂ ಸಂಪದಿಗರು ಸದ್ಯಕ್ಕೆ (ಏಪ್ರಿಲ್ಕೊನೆಯೊಳ್ಗೆ) ಭಾರತಕ್ಕೆ ಬರೋರಿದ್ದು, ಒಂದು ಲ್ಯಾಪ್ಟಾಪ್ತರೋಕ್ಕೆ ಸಾದ್ಯವಿದ್ದು, ಸಹಾಯ...
ಮಗು ಕಾಣೆಯಾಗಿದೆ
ಈ ಚಿತ್ರದಲ್ಲಿ ಕಾಣುವ ಮಗು ಶಮೀಂ (2 ವಯಸ್ಸು) ಕೇರಳದ ತ್ರಿಚೂರ್ ಜಿಲ್ಲೆಯಿಂದ ಕಳೆದ ಶುಕ್ರವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದಾನೆ. ಸಂಪದಿಗರಲ್ಲಿ ಯಾರಿಗಾದ್ರೂ ಈ ಮಗುವಿನ ಪತ್ತೆಯಾದರೆ ಕೂಡಲೇ ಸಮೀಪದ ಪೊಲೀಸ್ ಸ್ಟೇಶನಿಗೋ,...